ರಾಜ್ಯದೆಲ್ಲೆಡೆ ಹರಡಿದ ಹಕ್ಕಿಜ್ವರ ಇಲ್ಲಿದೆ ಮುಂಜಾಗ್ರತಾ ಕ್ರಮಗಳು.

ಪ್ರೀಯ ರೈತರೇ ಇವತ್ತು ನಾವು ರಾಜ್ಯದಲ್ಲಿ ಸುದ್ದಿಯಾಗಿರುವ ಹಕ್ಕಿ ಜ್ವರ ಬಗ್ಗೆ ಮಾಹಿತಿ ತಿಳಿಯೋಣ.ಹಕ್ಕಿ ಜ್ವರ’ದಿಂದಲೇ ಕಪ್ಪಗಲ್ಲು ಕೋಳಿ ಫಾರಂನಲ್ಲಿ ಈ ಪ್ರಮಾಣದ ಕೋಳಿಗಳು ಮೃತಪಟ್ಟಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರ್ನಾಟಕದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬೆನ್ನಲ್ಲೆ ಜನರಲ್ಲಿ ಆತಂಕ ಎದುರಾಗಿದೆ. ಕೋಳಿ ಮಾಂಸ, ಮೊಟ್ಟೆ ತಿಂದ್ರೆ ಸೋಂಕು ಬರುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ. ಕೆಲವರು ಭಯದಲ್ಲಿ ಕೋಳಿ ಮಾಂಸ, ಮೊಟ್ಟೆಯಿಂದ ದೂರ ಉಳಿದಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ವರದಿಯಾಗಿದೆ….

Spread positive news
Read More