ವಿಜಯಪುರ ಕೃಷಿ ಮೇಳದ ಮಳಿಗೆಗಳ ವಿವರ.

ಪ್ರಿಯ ಓದುಗರೇ ಇವತ್ತಿನಿಂದ ವಿಜಯಪುರ ಕೃಷಿ ಮೇಳ ಆರಂಭ. 2025-26 ನೇ ಸಾಲಿನ ಕೃಷಿ ಮೇಳವನ್ನು ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 11-13 ರವರೆಗೆ ಆಯೋಜಿಸಲಾಗಿದೆ. ಶಿರ್ಷಿಕೆ ಆಹಾರ ಮತ್ತು ಪೌಷ್ಟಿಕ ಭದ್ರತೆಗಾಗಿ ಸುಸ್ಥಿರ ಕೃಷಿ ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ಹಾಗೂ ಪ್ರದರ್ಶನ ಎಂಬ ಮುನ್ನುಡಿಯಲ್ಲಿ ಈ ವರ್ಷ ಕೃಷಿ ಮೇಳ ಆಯೋಜಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವಿಜಯಪುರ ಆವರಣದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಿಂಗಾರಿ ಬೆಳೆಗಳ ಕೃಷಿ ಮೇಳವನ್ನು 11, 12…

Spread positive news
Read More