ಹಿಂಗಾರು ಬೆಳೆ ಸಮೀಕ್ಷೆ 2025 ಆರಂಭ ಈಗ ನಿಮ್ಮ ಮೋಬೈಲ್ ನಲ್ಲಿ.
ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಬನ್ನಿ. ಈಗಾಗಲೇ ಸರ್ಕಾರವು ಕೈಗೊಂಡಿರುವ ಬೆಳೆ ವಿಮೆ ಬಗ್ಗೆ ಮಾಹಿತಿ ಪಡೆಯೋಣ. ಹಿಂಗಾರು ಬೆಳೆ 2024-25 ಸಮೀಕ್ಷೆ ಆರಂಭ. ರೈತರೇ ನೀವು ಕೂಡ ನಿಮ್ಮ ಮೊಬೈಲಿನಲ್ಲಿ ಬೆಳೆ ಸಮೀಕ್ಷೆ ಮಾಡಬಹುದು. ಹಿಂಗಾರು ಬೆಳೆಗಳ ಬೆಳೆ ಸಮೀಕ್ಷೆ ಬಹಳ ಮುಖ್ಯ ಹಾಗೂ ಬೆಳೆ ಸಮೀಕ್ಷೆ ಮಾಡುವುದರಿಂದ ಬೆಳೆವಿಮೆ ಹಣ ಪಡೆಯಬಹುದು. ಹಾಗೂ ಬೆಳೆಹಾನಿ ಪರಿಹಾರ ಸಹ ಸರ್ಕಾರವು ಬಿಡುಗಡೆ ಮಾಡುತ್ತದೆ. ಬನ್ನಿ ನಿಮ್ಮ ಮೊಬೈಲಿನಲ್ಲಿ ನೀವು…