ಕೇಂದ್ರ ಸರ್ಕಾರದಿಂದ ರೈತರಿಗೆ ಯೋಜನೆಗಳ ಪಟ್ಟಿ ಬಿಡುಗಡೆ.
ಪ್ರೀಯ ರೈತರೇ ಇವತ್ತು ನಾವು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ತಿಳಿಯೋಣ. ಹಾಗೂ ಯಾವ ಯಾವ ರೈತರಿಗೆ ಯಾವ ಯೋಜನೆ ಲಭ್ಯವಾಗುತ್ತದೆ ಹಾಗೂ ರೈತರಿಗೆ ಸಿಗುವ ಸಂಪೂರ್ಣ ಸಬ್ಸಿಡಿ ಯೋಜನೆಗಳ ಪಟ್ಟಿ ಹಾಗೂ ಅರ್ಜಿ ಸಲ್ಲಿಸುವುದು ಹೇಗೇ? ಅರ್ಜಿ ಎಲ್ಲಿ ಸಲ್ಲಿಸಬೇಕು? ಎಂದು ತಿಳಿಯೋಣ. ನಮ್ಮಲ್ಲಿ ಸಿಗುವ ಸೌಲಭ್ಯಗಳು ಕೇಂದ್ರ ಸರ್ಕಾರದ ಸೇವೆಗಳು ಸಾಲ ಮತ್ತು ಸಹಾಯಧನ ಅರ್ಜಿಗಳು – * ಆಯುಷ್ಟಾನ್ ಕಾರ್ಡ್ * ವೋಟರ್ ಐಡಿ ಕಾರ್ಡ್ * ಈ-ಶ್ರಮ್ ಕಾರ್ಡ್…