ಸಬ್ಸಿಡಿ ಪಡೆಯಲು ಇರಬೇಕಾದ ದಾಖಲೆಗಳ ಪಟ್ಟಿ.
ರೈತರಿಗೆ ಸರ್ಕಾರದ ಲಾಭ ಪಡೆಯಲು ಯಾವ ದಾಖಲೆಗಳು ಬೇಕು? ಬನ್ನಿ ಯಾವ ಯಾವ ದಾಖಲೆಗಳ ಅಗತ್ಯ ಎಂದು ತಿಳಿಯೋಣ. ರೈತರಿಗೆ ಫ್ರುಟ್ ಐಡಿ ಏಕೆ ಬೇಕು ಎಂಬುದನ್ನು ತಿಳಿಯೋಣ. ಮುಖ್ಯವಾಗಿ ಫ್ರುಟ್ ಐಡಿ ಇದ್ದರೆ ರೈತರು ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಹಾಗೂ ರೈತರು ಎಷ್ಟು ಸರ್ಕಾರದ ಯೋಜನೆ ಹಾಗೂ ಸರ್ಕಾರದ ಕಡೆಯಿಂದ ಯಾವ ಯಾವ ಬೀಜ, ಗೊಬ್ಬರ, ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದನ್ನು ಸುಲಭವಾಗಿ ನೋಡಬಹುದು. ಅದೇ ರೀತಿ ಫ್ರುಟ್ ಐಡಿಯಿಂದ ರೈತರ ಮಕ್ಕಳಿಗೆ…