(20+1)ಕುರಿ/ಆಡು ಸಾಕಾಣಿಕೆ ಸರ್ಕಾರದಿಂದ ಹಣ ಕೂಡಲೇ ಅರ್ಜಿ ಸಲ್ಲಿಸಿ.
ಪ್ರೀಯ ರೈತರೇ ನಿಮಗೊಂದು ಸಂತಸದ ಸುದ್ದಿ ತಂದಿದ್ದೇನೆ. ಬನ್ನಿ ಸ್ವಯಂ ಉದ್ಯೋಗ ಮಾಡಿ ಹೇಗೆ ಹೆಚ್ಚು ಅಭಿವೃದ್ಧಿ ಹೊಂದುವುದು ಎಂದು ಸಂಪೂರ್ಣ ಮಾಹಿತಿ ತಿಳಿಯೋಣ. ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ಹ 20000 ಕುರಿಗಾಹಿ ಸದಸ್ಯರಿಗೆ 20+1 ಕುರಿ / ಮೇಕೆ ಘಟಕಗಳನ್ನು ರೂ.1.75.000/- ಗಳ ವೆಚ್ಚದಲ್ಲಿ ಒದಗಿಸುವುದರ ಮೂಲಕ ಆರ್ಥಿಕವಾಗಿ ರಾಜ್ಯದಲ್ಲಿನ ಕುರಿಗಾಹಿಗಳನ್ನು ಸದೃಢಗೊಳಿಸುವುದು ಮತ್ತು ರಾಜ್ಯದಲ್ಲಿ ಸಮಗ್ರವಾಗಿ ಕುರಿ / ಮೇಕೆ ಅಭಿವೃದ್ಧಿಗೊಳಿಸುವ ಯೋಜನೆಯಾಗಿದೆ. ಸದರಿ…