ಅಡಿಕೆ ಬೆಳೆಯಲ್ಲಿ ಬರುವ ಪ್ರಮುಖ ರೋಗಗಳ ಸಮರ್ಗ ನಿರ್ವಹಣೆ
ಅಡಿಕೆ ಬೆಳೆಯಲ್ಲಿ ಬರುವ ಪ್ರಮುಖ ರೋಗಗಳ ಸಮಗ್ರ ನಿರ್ವಹಣೆ ಕೊಳೆ ರೋಗ/ ಮಹಾಲಿ ರೋಗ (ಫೈಟಾಪ್ ತೋರ ಅರಕೆ) ಅಡಿಕೆಗೆ ಬರುವ ರೋಗಗಳಲ್ಲಿ ಇದು ಅತ್ಯಂತ ಮಾರಕ ರೋಗವಾಗಿದ್ದು ಅಡಿಕೆ ಇಳುವರಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ರೋಗವು ಹೆಚ್ಚಾಗಿ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಪ್ರಾರಂಭಿಕ ಹಂತದಲ್ಲಿ ಎಳೆಕಾಯಿಗಳ ತೊಟ್ಟಿನ ಭಾಗದಲ್ಲಿ ನೀರಿನಿಂದ ತೊಯ್ದ ಮಚ್ಚೆಗಳು ಕಂಡುಬರುತ್ತವೆ ನಂತರ ರೋಗ ಪೀಡಿತ ಕಾಯಿಗಳ ಮೇಲೆ ಬಿಳಿಯ ಬಣ್ಣದ ಬೂಸ್ಟಿನ ಬೆಳವಣಿಗೆಯಾಗಿ, ಕಾಯಿಗಳು ಕೊಳತು ಹೆಚ್ಚಿನ ಸಂಖ್ಯೆಯಲ್ಲಿ…