ಈ ದಾಖಲೆಗಳು ಇದ್ದರೆ ಮಾತ್ರ ಬರ ಪರಿಹಾರ ಹಣ. ಕೂಡಲೇ ಈ ಕೆಲಸ ಮಾಡಿ
ರೈತರೇ ಬರ ಪರಿಹಾರ ಹಣ ಪಡೆಯಲು ನೀವು ಕೂಡಲೇ ಮಾಡಬೇಕಾದ ಕೆಲಸ ಇಲ್ಲಿದೆ ನೋಡಿ. ನಿಮಗೂ ಇನ್ನೂ ಬರ ಪರಿಹಾರ ಹಣ ಬಂದಿಲ್ಲ ಎಂದರೆ ಅಂತವರು ಕೂಡಲೇ ಇದನ್ನು ನೋಡಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಈ ಕೆಳಗೆ ಹೇಳಿರುವ ಮಾಹಿತಿ ಪ್ರಕಾರ ಕೆಲಸ ಮಾಡಿಕೊಳ್ಳಿ. ನಿಮಗೆ ಏಕೆ ಪರಿಹಾರ ಹಣ ಬರುತ್ತಿಲ್ಲ ಹಾಗೂ ಹಣ ಬರಬೇಕಾದರೆ ನೀವು ಮಾಡುವ ಕೆಲಸ ಏನು ಎಂದು ತಿಳಿಯೋಣ ಬನ್ನಿ. ರಾಜ್ಯದ 223 ತಾಲೂಕುಗಳಲ್ಲಿ ಬರ…