ಕೃಷಿ ಯಂತ್ರೋಪಕರಣಗಳ ಖರೀದಿಗೆ ಸರ್ಕಾರದಿಂದ ಸಬ್ಸಿಡಿ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಸಲ್ಲಿಸಿ.

ಪ್ರಿಯ ರೈತರೇ ನಿಮಗೊಂದು ಸಂತಸದ ಸುದ್ದಿ. ಹಲವಾರು ಸಂಸ್ಥೆಗಳು ಈಗಾಗಲೇ ರೈತರ ಹಿತದೃಷ್ಟಿಯಿಂದ ಹಲವಾರು ಕೆಲಸಗಳನ್ನು ಕೈಗೊಂಡಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಹಲವು ಸಂಸ್ಥೆಗಳು ಈಗಾಗಲೇ ರೈತರ ನೆರವಿಗೆ ನಿಂತು ಕೆಲಸ ಮಾಡುತ್ತಿದೆ. ಅದೇ ರೀತಿ ಈಗ ರೈತರಿಗೆ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹಾಗೂ ರೈತರಿಗೆ ಸಕಾಲದಲ್ಲಿ ಯಂತ್ರೋಪಕರಣಗಳ ನೀಡುವ ನಿಟ್ಟಿನಲ್ಲಿ ಸರ್ಕಾರವು ಯಂತ್ರೋಪಕರಣಗಳ ಸಬ್ಸಿಡಿ ಪ್ರಾರಂಭ ಮಾಡಿದ್ದಾರೆ. ಅದೇ ರೀತಿ ಕೃಷಿ ಕಾರ್ಯಗಳಲ್ಲಿ ಸಕಾಲದಲ್ಲಿ ಕಾರ್ಮಿಕರು ಲಭ್ಯವಾಗುತ್ತಿಲ್ಲ. ಈ ಸಮಸ್ಯೆ ಸಣ್ಣ, ಮಧ್ಯಮ ಮತ್ತು ದೊಡ್ಡ ಹಿಡುವಳಿದಾರರನ್ನು ಬಾಧಿಸುತ್ತಿದೆ.

ಅದೇ ರೀತಿ ಸರ್ಕಾರವು ಯಂತ್ರೋಪಕರಣಗಳ ಸಬ್ಸಿಡಿ ವಿತರಣೆಗೆ ಮುಂದಾಗಿದ್ದು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರವು ಮುಂದಾಗಿದೆ. ಇದರ ಉದ್ದೇಶ ಏನೆಂದರೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಪೂರೈಕೆ ಸರಪಳಿ ಮತ್ತು ಬೆಂಬಲ ಚಟುವಟಿಕೆಗಳ ವ್ಯಾಪಕ ಜಾಲವನ್ನು ಸ್ಥಾಪಿಸುವ ಮೂಲಕ ಈ ಮಹಾನ್ ದೇಶದಾದ್ಯಂತ ನಮ್ಮ ನವೀನ ಉಪಕರಣಗಳು, ಬಿಡಿಭಾಗಗಳು ಮತ್ತು ಸೇವೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮಾರುಕಟ್ಟೆ ಸೇವೆ ಸೌಲಭ್ಯ ರೈತರಿಗೆ ಸಿಗುತ್ತದೆ.

ಅದೇ ರೀತಿ ಸರ್ಕಾರವು ಈಗ ರೈತ ಸಂಪರ್ಕ ಕೇಂದ್ರ ತಿಕೋಟಾ ವತಿಯಿಂದ ಸಾಮಾನ್ಯ general category ವರ್ಗದ ರೈತರು ಗಮನಕ್ಕೆ ಕೃಷಿ ಯಂತ್ರೋಪಕರಣಗಳಾದ ನೇಗಿಲು,ರೂಟರ್ ,ಚಾಪ್ ಕಟರ್,ಡಿಸೇಲ್ ಇಂಜಿನ್,HTP, ಗಳನ್ನು ಪಡೆಯಲು ಅನುದಾನ ಬಿಡುಗಡೆಯಾಗಿದ್ದು ಆಸ್ತಕ ರೈತರು ನಾಳೆ,ನಾಡಿದ್ದು ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಲು ಈ ಮೂಲಕ ತಿಳಿಸಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ಸರ್ಕಾರದ ವತಿಯಿಂದ ಹಲವಾರು ಯೋಜನೆಗಳು ಅನುಷ್ಠಾನಕ್ಕೆ ಬಂದಿದ್ದು ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ಯಾವ ಯಾವ ಸೌಲಭ್ಯವೂ ಇದೆ ಎಂದು ತಿಳಿಯಬೇಕು.

ಕೃಷಿ ಕಾರ್ಮಿಕರ (ಕೃಷಿಕರು ಮತ್ತು ಕಾರ್ಮಿಕರು) ಆದಾಯವು ತೃಪ್ತಿಕರ ದರದಲ್ಲಿ ಹೆಚ್ಚಾಗಬೇಕು, ಇದರಿಂದ ನಗರ ಮತ್ತು ಗ್ರಾಮೀಣ ಆದಾಯಗಳ ನಡುವಿನ ವ್ಯತ್ಯಾಸವನ್ನು ಒಳಗೊಂಡಿರುತ್ತದೆ ಮತ್ತು ಕೃಷಿ ಕಾರ್ಮಿಕನಿಗೆ ಗೌರವಯುತವಾದ ಜೀವನವನ್ನು ನಡೆಸಲು ಅರ್ಹವಾದ ಅವಕಾಶವನ್ನು ನೀಡಬೇಕು.

ಕೃಷಿ ಯಾಂತ್ರೀಕರಣದ ಪ್ರಯೋಜನಗಳನ್ನು ಸಣ್ಣ ಮತ್ತು ಅತಿ ಸಣ್ಣ ಮತ್ತು ದೇಶದ ಎಲ್ಲಾ ಪ್ರದೇಶಗಳಿಗೆ ವಿಶೇಷವಾಗಿ ಮಳೆಯಾಶ್ರಿತ ಪ್ರದೇಶಗಳಿಗೆ ಸರಿಯಾದ ಪರಿಗಣನೆಯೊಂದಿಗೆ ಎಲ್ಲಾ ವರ್ಗದ ರೈತರಿಗೆ ವಿಸ್ತರಿಸಬೇಕು. ಕೃಷಿ ಯಾಂತ್ರೀಕರಣವು ವಿಶೇಷವಾಗಿ ಮಹಿಳಾ ಕಾರ್ಮಿಕರಿಗೆ ಕಠಿಣ ಮತ್ತು ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಉತ್ಪಾದನಾ ಕಾರ್ಯಾಚರಣೆಗಳಲ್ಲಿ ಸುರಕ್ಷತೆಯನ್ನು ಸುಧಾರಿಸುವ ಮೂಲಕ ಪರಿಸರ ಕೆಲಸಗಾರ ಸ್ನೇಹಿಯಾಗಬೇಕು. ಕೃಷಿ ಯಾಂತ್ರೀಕರಣವು ಭೂಮಿ ಮತ್ತು ಜಲ ಸಂಪನ್ಮೂಲಗಳ ಸಂರಕ್ಷಣೆಗೆ ಕೊಡುಗೆ ನೀಡಬೇಕು ಮತ್ತು ಬೀಜ, ರಾಸಾಯನಿಕಗಳು, ರಸಗೊಬ್ಬರಗಳು ಮತ್ತು ಶಕ್ತಿಯಂತಹ ಒಳಹರಿವಿನ ಹೆಚ್ಚು ಪರಿಣಾಮಕಾರಿ ಬಳಕೆಗೆ ಕೊಡುಗೆ ನೀಡಬೇಕು.

ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ಯಂತ್ರ ಚಾಲಿತ ಹಾಗೂ ಮಾನವ ಚಾಲಿತ ಸಿಂಪಡಣಾ ಉಪಕರಣಗಳನ್ನು ಬಳಸಿ ಒಂದೇ ದಿನ ಹಲವು ಎಕರೆಗೆ ಔಷಧ ಸಿಂಪಡಿಸಬಹುದು. ಅದೇ ರೀತಿ, ಓಲಿಯೋ ಮ್ಯಾಕ್ ಕಳೆಕೊಚ್ಚು ಉಪಕರಣ ಬಳಸಿ ಒಬ್ಬರೇ ಕೆಲವೇ ತಾಸುಗಳಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿರುವ ಕಳೆಗಳನ್ನು ತೆಗೆಯಬಹುದು. ಇದೇ ಕೆಲಸಕ್ಕೆ 18 ರಿಂದ 20 ಮಂದಿ ಕೃಷಿ ಕಾರ್ಮಿಕರು ಅಗತ್ಯ.

ಯಾವ ಸಂಸ್ಥೆ ಅಥವಾ ಯಾವ ಕಂಪನಿ ಸಹಾಯದಲ್ಲಿ ನಡೆಯಲಿದೆ?

ರಾಜ್ಯದ ವಿವಧೆಡೆ ‘ಅಗ್ರಿಮಾರ್ಟ್’ ಮತ್ತು ರತ್ನಗಿರಿ ಡೀಲರ್‌ಗಳ ಮಾರಾಟ ಜಾಲವೇ ಇದೆ. ವ್ಯವಸ್ಥಿತ ಮಳಿಗೆಗಳಿವೆ. ತೋಟಗಾರಿಕೆ ಬೆಳೆಗಳಿಗೆ, ತೇಗ, ಶ್ರೀಗಂಧ ಸೇರಿ ವಿವಿಧ ರೀತಿಯ ಬೆಳೆಗಳಿಗೆ, ಅಡಕೆ, ಭತ್ತ, ರೇಷ್ಮೆ ಕೃಷಿಗೆ ಬಗೆಬಗೆಯ ಯಂತ್ರೋಪಕರಣ ದೊರೆಯುತ್ತವೆ. ಲಭ್ಯವಿರುವ ಯಂತ್ರಗಳನ್ನು ಬಳಸಿ ನಾಟಿ, ಮಾಡಬಹುದು. ತೋಟಗಾರಿಕೆ ಬೆಳೆಗಳನ್ನು ಪೂನಿಂಗ್ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ವಿವರಕ್ಕೆ ದೂ: 7393938938 ಸಂಪರ್ಕಿಸಿ. 2-: ask@agrimart.in. ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.

 

www.agrimart.in

Spread positive news

Leave a Reply

Your email address will not be published. Required fields are marked *