ಫ್ರೂಟ್ಸ್ ಐಡಿ (FID) ಹೆಸರು ಪಡೆಯಲು ಹೊಸ ಅವಕಾಶ ಕೂಡಲೇ ಭೇಟಿ ನೀಡಿ.
ರಾಜ್ಯದ ‘ರೈತ’ರಿಗೆ ಗುಡ್ ನ್ಯೂಸ್! ‘ಪ್ರೊಟ್ಸ್ ತಂತ್ರಾಂಶ’ದಲ್ಲಿ ನಮೂದಿಸಲು ಅವಕಾಶ. ಬರ ಪರಿಹಾರವನ್ನು ಪಡೆಯೋದಕ್ಕೆ ಪ್ರೊಟ್ಸ್ ತಂತ್ರಾಂಶದಲ್ಲಿ ರೈತರು ಮಾಹಿತಿಯನ್ನು ನಮೂದಿಸೋದು ಕಡ್ಡಾಯ. ಒಂದು ವೇಳೆ ನಮೂದಿಸದೇ ಇದ್ರೆ ಅಂತಹ ರೈತರಿಗೆ ಬರ ಪರಿಹಾರ ಸಂದಾಯವಾಗೋದಿಲ್ಲ. ಈ ಹಿನ್ನಲೆಯಲ್ಲಿ ಡಿ.22ರವರೆಗೆ ಫೂಟ್ಸ್ ತಂತ್ರಾಂಶದಲ್ಲಿ ನಮೂದಿಸೋದಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ತಿಳಿಸಿಸುವುದೇನಂದರೆ ಸರ್ಕಾರದ ಸೌಲಭ್ಯ ಹಾಗೂ ಪರಿಹಾರ ಮತ್ತು ಬೆಳೆ ವಿಮೆ ಪಡೆದುಕೊಳಲು FID *farmer information details* ಮಾಡಿಸುವುದು *ಕಡ್ಡಾಯವಾಗಿದ್ದು* ಈ ಕೂಡಲೇ ಹತ್ತಿರದ *ರೈತ…