
ಯಾವ ಬೆಳೆಗೆ ಯಾವ ಕಳೆನಾಶಕ ಉಪಯೋಗ? ಎಂದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪ್ರೀಯ ರೈತರೇ ನಾವು ಇವತ್ತು ಕೃಷಿಗೆ ಸಂಬಂಧಿಸಿದ ಮುಖ್ಯ ವಿಷಯದ ಬಗ್ಗೆ ಚರ್ಚಿಸೋಣ. ಸಸ್ಯ ಸಂರಕ್ಷಣಾ ರಾಸಾಯನಿಕಗಳ ಹೊಂದಾಣಿಕೆ ಪಟ್ಟಿ ಮೈಸ್ಟರ್ ಪಬ್ಲಿಷಿಂಗ್ ಕಂಪನಿ, ವಿಲೋಬಿ. ಓಹಿಯೋ ಅವರು ಪ್ರಕಟಿಸಿದ ಸಿಂಪರಣಾ ಹೊಂದಾಣಿಕೆ ಪಟ್ಟಿಯ ಆಧಾರದ ಮೇಲೆ ಈ ಪಟ್ಟಿಯನ್ನು ತಯಾರಿಸಲಾಗಿದೆ. ಕೆಲವೊಂದು ಕರಗುವ ದ್ರವವಸ್ತುಗಳು ಹೊಂದಾಣಿಕೆಯನ್ನು ಬದಲಾಯಿಸಬಹುದು. ಇಲ್ಲಿ ನಮೂದಿಸಿರುವ ಸಿಂಪರಣಾ ಹೊಂದಾಣಿಕೆಯು ಭೌತಿಕ, ರಾಸಾಯನಿಕ ಹಾಗೂ ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದೆ. ಇದು ಅವಶೇಷಗಳಿಗೂ ಮತ್ತು ಅವಶೇಷಗಳನ್ನು ಸಹಿಸಿಟ್ಟುಕೊಳ್ಳುವ ಶಕ್ತಿಗೂ ಸಂಬಂಧಿಸಿಲ್ಲ. ಇಲ್ಲಿ ಕೊಟ್ಟಿರುವ ಮಾಹಿತಿ ಮೊದಲಿನ…