ರೈತರಿಗೆ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ? ಇದರ ಲಾಭ ಹೇಗೆ ಪಡೆಯುವುದು ಎಂದು ಇಲ್ಲಿದೆ ನೋಡಿ.
ರೈತ ಬಾಂಧವರೇ ಮುಖ್ಯವಾಗಿ ನಿಮಗೆ ಒಂದು ಉಪಯುಕ್ತ ಮಾಹಿತಿ ಬಗ್ಗೆ ಸಂಪೂರ್ಣ ತಿಳಿಯೋಣ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಶೇಷ ಘಟಕ ಯೋಜನೆ ಹಾಗು ಗಿರಿಜನ ಉಪ ಯೋಜನೆ ಬಗ್ಗೆ ಹಾಗೂ ರೈತರಿಗೆ ಇದರಿಂದ ಏನೂ ಲಾಭ? ಯಾವ ರೈತರು ಇದರ ಲಾಭ ಪಡೆಯಬಹುದು ಎಂದು ತಿಳಿಯೋಣ ಬನ್ನಿ. ಏನಿದು ಗಿರಿಜನ ಯೋಜನೆ? ಗಿರಿಜನ ಉಪಯೋಜನೆಯಡಿ ಜನಗಣತಿಯ ಅನುಪಾತಕ್ಕೆ ಅನುಗುಣವಾಗಿ ಎಲ್ಲಾ ಸಂಬಂಧಿತ ಅಭಿವೃದ್ಧಿ ಕ್ಷೇತ್ರಗಳಿಂದ ಹಣವನ್ನು ಖಾತರಿಪಡಿಸುವ ಮೂಲಕ ಪರಿಶಿಷ್ಟ ಪಂಗಡದ ಜನರಿಗೆ ಪ್ರಯೋಜನಗಳನ್ನು ಒದಗಿಸಲು…