ಎಕರೆಗೆ ಕಬ್ಬು 100 ಟನ್ ಬೆಳೆಯುವುದು ಹೇಗೆ ಎಂದು ಇಲ್ಲಿದೆ ನೋಡಿ.
ಕಬ್ಬಿನ ಬಗ್ಗೆ ಸಂಪೂರ್ಣ ಮಾಹಿತಿ ಬೇಕೆ? ಬನ್ನಿ ಸಂಪೂರ್ಣ ಕಬ್ಬಿನ ಬೇಸಾಯ ಪದ್ಧತಿ ತಿಳಿಯೋಣ. ಜಗತ್ತಿನ ಕಬ್ಬು ಬೆಳೆಯುವ ಎಲ್ಲಾ ದೇಶಗಳಲ್ಲಿ ಕುಳೆ ಕಬ್ಬು ಬೆಳೆಯುವುದು ಸಾಮಾನ್ಯವಾಗಿದೆ. ಆದರೆ ಕುಳೆ ಬೆಳೆಯ ಸಂಖ್ಯೆ ಪ್ರಮಾಣ ಮತ್ತು ಇಳುವರಿ ಬೇರೆ ಬೇರೆ ದೇಶಗಳಲ್ಲಿ ವಿಭಿನ್ನವಾಗಿರುತ್ತದೆ. ಹವಾಯಿ ಮತ್ತು ಜಾವಾ ದೇಶಗಳಲ್ಲಿ ಕೆಲವು ಭಾಗಗಳಲ್ಲಿ ಕುಳೆ ಕಬ್ಬು ಬೆಳೆಯುವುದಿಲ್ಲ. ಆದರೆ ಐದು ಕುಳೆ ಬೆಳೆಯನ್ನು ಮಾರಿಷಸ್ ಮತ್ತು ಎಂಟು ಕುಳೆ ಬೆಳೆಯನ್ನು ಥೈವಾನ್ ದೇಶಗಳಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಸಾಮಾನ್ಯವಾಗಿ 1-2…