
ಮಾಸಿಕ ಪಿಂಚಣಿ ಯೋಜನೆಯ ಹಣದಲ್ಲಿ ಬದಲಾವಣೆ ಮಾಡಿದ ಕೇಂದ್ರ ಸರ್ಕಾರ.
ಪ್ರೀಯ ಕಾರ್ಮಿಕರೇ ಸರ್ಕಾರವು ರೈತ ಕಾರ್ಮಿಕರಿಗೆ ಮತ್ತೋಂದು ಸಹಾಯ ಮಾಡಲು ಮುಂದಾಗಿದ್ದು ಕಾರ್ಮಿಕರ ಪರವಾಗಿ ನಿಂತು ಕೆಲಸ ಮಾಡುತ್ತಿದೆ. ಈಗಾಗಲೇ ಹಲವಾರು ಕಾರ್ಮಿಕರು ಪಿಂಚಣಿ ಯೋಜನೆ ಪಡೆಯಲು ಅರ್ಹರಾಗಿದ್ದು, ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಲು ಸರ್ಕಾರವು ನಿರ್ಧರಿಸಿದೆ. ಮುಖ್ಯವಾಗಿ ಹೇಳಬೇಕೆಂದರೆ ಪಿಂಚಣಿ (ತಿದ್ದುಪಡಿ) ಯೋಜನೆ -2014 ಅನ್ನು ಶುಕ್ರವಾರ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಅದರಲ್ಲಿ ವಿಶೇಷವಾಗಿ ಈ ಯೋಜನೆಗೆ ಸೇರಲು ಗರಿಷ್ಠ 15,000 ರೂ. ಮಾಸಿಕ ವೇತನದ ಮಿತಿಯನ್ನು ರದ್ದು ಮಾಡಿದೆ. ಮಾಸಿಕ ಪಿಂಚಣಿ ಯೋಜನೆ ಪಡೆಯಲು ಮಾಸಿಕ…