ಜೋಳದಲ್ಲಿ ಈ ಹುಳುವಿನ ಕಾಟ ಹೆಚ್ಚಾಗಿದೆ. ನಿಯಂತ್ರಣ ಹೇಗೆ ಎಂದು ಇಲ್ಲಿದೆ ನೋಡಿ.
ಜೋಳದಲ್ಲಿ ಲದ್ದಿ ಹುಳುವಿನ ನಿಯಂತ್ರಣ ಹೇಗೆ? ಬನ್ನಿ ಕಡಿಮೆ ಖರ್ಚಿನಲ್ಲಿ ನಿಯಂತ್ರಣ ಬಗ್ಗೆ ತಿಳಿಯೋಣ. ಪ್ರೀಯ ರೈತರೇ ಈಗಾಗಲೇ ಮಳೆಯ ಕೊರತೆ ಎದುರಾಗಿದೆ. ಅದರಂತೆ ಕೆಲವೊಂದು ಕಡೆ ಮಾತ್ರ ಮಳೆಯಾಗಿದೆ. ಇನ್ನೂ ಕೆಲವು ಭಾಗಗಳಲ್ಲಿ ಮಳೆ ಕೊರತೆ ಇದೆ. ಆದರೆ ಸ್ವಲ್ಪ ಮಳೆಯಾದ ಪ್ರದೇಶದಲ್ಲಿ ರೈತರು ಜೋಳ ಬಿತ್ತನೆ ಮಾಡಿದ್ದಾರೆ. ಆದರೆ ಈ ಜೋಳ ಬೆಳೆಯಲ್ಲಿ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಏನೆಂದರೆ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಹಲವು ರೀತಿಯ ರೋಗಗಳು ಕಾಣಿಸಿಕೊಳ್ಳುತ್ತದೆ. ಇದರದಲ್ಲಿ ಬಿತ್ತನೆಯಾಗಿರವ…