ಮೇವಿನ ರಾಣಿಯೆಂದೇ ಪ್ರಖ್ಯಾತವಾಗಿರುವ ಕುದುರೆಮೆಂತೆಯು ನೀರಾವರಿ ಕ್ಷೇತ್ರದಲ್ಲಿ ಬೆಳೆಯುವಂತ ಮೇವಿನ ಬೆಳೆ ಇದು. ದ್ವಿದಳ ಜಾತಿಯ ಬಹುವಾರ್ಷಿಕ ಹಾಗೂ ಬಹುಪೌಷ್ಟಿಕ ಬೆಳೆಯಾಗಿದೆ. ಸಾರಜನಕ ಮತ್ತು ರಂಜಕ ಅಂಶ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ.   ಬಿತ್ತನೆಯ ಕಾಲ: ಮೂಲತಃ ಹಿಂಗಾರಿ ಹಂಗಾಮಿನಲ್ಲಿ ಬೆಳೆಯುವ ಕುದುರೆಮೆಂತೆಗೆ ತಂಪಾದ ವಾತಾವರಣ ಬೇಕಾಗುವುದು. ಅಕ್ಟೋಬರ್ ತಿಂಗಳ ಮೊದಲ ವಾರದಿಂದ ನವೆಂಬರ್ ಕೊನೆಯ ವಾರದವರೆಗೆ ಸುಮಾರು 15-20 ಡಿಗ್ರಿ ಸರಾಸರಿ ತಾಪಮಾನ ಇದನ್ನು ಬಿತ್ತಲು ಸೂಕ್ತ ಸಮಯ. ಕರ್ನಾಟಕದಲ್ಲಿ ನೀರಾವರಿ ಕ್ಷೇತ್ರದಲ್ಲಿ ಬೇಸಿಗೆಯನ್ನು ಬಿಟ್ಟರೆ…

Spread positive news
Read More