ಪ್ರೀಯ ರೈತರೇ ರಾಜ್ಯದಲ್ಲಿ ಮಳೆಯ ಕೊರತೆ ಹೆಚ್ಚಾಗಿದೆ. ಹಾಗೂ ಮಳೆ ಕಡಿಮೆ ಆಗಿರುವುದರಿಂದ ನೀರೀಕ್ಷೆಗೆ ಮೀರಿದ ಮಳೆ ಕೊರತೆ ಆಗಿದೆ. ಅಕ್ಟೋಬರ್ ತಿಂಗಳ ಕೊನೆಯ ವರೆಗೆ ಬೆಳೆ ಸಮೀಕ್ಷೆ ನಡೆಸಿ ಬರ ಘೋಷಣೆಗೆ ಅವಕಾಶ ಇದೆ. ಹೀಗಾಗಿ 195 ತಾಲೂಕುಗಳೇ ಅಂತಿಮವಲ್ಲ. ಬದಲಾಗಿ ಅಕ್ಟೋಬರ್ ತಿಂಗಳ ಮಳೆ ಪರಿಸ್ಥಿತಿ ಗಮನಿಸಿ ಮುಂದಿನ ದಿನಗಳಲ್ಲಿ ಬೆಳೆ ಸಮೀಕ್ಷೆ ಆಧರಿಸಿ ಮತ್ತೊಂದಷ್ಟು ತಾಲೂಕುಗಳನ್ನೂ ಎರಡನೇ ಪಟ್ಟಿಯಲ್ಲಿ “ಬರ ಪೀಡಿತ” ಎಂದು ಘೋಷಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬರ ಪರಿಹಾರಕ್ಕಾಗಿ ಕೇಂದ್ರದಿಂದ ಅನುದಾನ ನಿರೀಕ್ಷೆಯ ನಡುವೆಯೇ ರಾಜ್ಯದ ವಿಪತ್ತು ಪರಿಹಾರ ಸಿಧಿಯಡಿ (ಎಸ್ ಡಿಆರ್ಎಫ್) 324 ಕೋಟಿ ರೂ. ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಬರ ನಿರ್ವಹಣೆಗಾಗಿ ರಾಜ್ಯದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಜಿಲ್ಲಾವಾರು ಹಣ ಬಿಡುಗಡೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಕನಿಷ್ಠ ಮೂರು ಕೋಟಿ ರೂ. ಗಳಿಂದ ಗರಿಷ್ಠ 22.50 ಕೋಟಿ ರೂ. ವರೆಗೆ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ. 2023ನೇ ಸಾಲಿನ ನೈರುತ್ಯ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರ ವಿತರಣೆಗೆ ಮನವಿ ಮಾಡಿದ್ದೇವೆ. ರಾಜ್ಯದ ಸಚಿವರು ಕೇಂದ್ರ ಮಂತ್ರಿಗಳ ಭೇಟಿಗೆ ತೆರಳಿದರೆ ಅವರು ಸಿಗಲೇ ಇಲ್ಲ. ಕೇವಲ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡಲು ಸಾಧ್ಯವಾಗಿದೆ.
ಯಾವ ಜಿಲ್ಲೆಗೆ ಎಷ್ಟು?
ಬೆಂಗಳೂರು ನಗರ ಜಿಲ್ಲೆ 7.50 ಕೋಟಿ ರೂ., ಬೆಂ.ಗ್ರಾಮಾಂತರ 6, ರಾಮನಗರ ಕೋಲಾರ 9, ಚಿಕ್ಕಬಳ್ಳಾಪುರ 9, ತುಮಕೂರು 15, ಚಿತ್ರದುರ್ಗ 9, ದಾವಣಗೆರೆ 9, ಚಾಮರಾಜನಗರ 7.50, ಮೈಸೂರು 13.50, ಮಂಡ್ಯ 10.50, ಬಳ್ಳಾರಿ 7.50, ಕೊಪ್ಪಳ 10.50, ರಾಯಚೂರು 9, ಕಲಬುರಗಿ 16.50, ಬೀದರ್ 4.50, ಬೆಳಗಾವಿ 22,50, ಬಾಗಲಕೋಟೆ 13.50, ವಿಜಯಪುರ 18, ಗದಗ 10.50, ಹಾವೇರಿ 12, ಧಾರವಾಡ 12, 10.50, ಹಾಸನ 12, ಚಿಕ್ಕಮಗಳೂರು 12, ಕೊಡಗು 7.50, ದಕ್ಷಿಣ ಕನ್ನಡ 3, 4.50, ಉತ್ತರ ಕನ್ನಡ 16.50, ಯಾದಗಿರಿ 9 ಹಾಗೂ ವಿಜಯನಗರ ಜಿಲ್ಲೆಗೆ 9 ರೂ.ಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿ ಆದೇಶಿಸಿದೆ.
ಮಳೆ ಬರದೆ ಬಿಸಿಲು 14 ದಿನ ವ್ಯಾಪಿಸಿತು.ಇದು ವಿಪತ್ತು ಪರಿಹಾರ ಸಾಮಾನ್ಯ ದಿನಕ್ಕಿಂತ ಒಂದು 7.50, ವಾರ ತಡವಾಗಿತ್ತು. ಜೂನ್ನಲ್ಲಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ.56ರಷ್ಟು ಮಳೆ ಮುಂಗಾರು ಚುರುಕುಗೊಂಡು ಉಡುಪಿ ., ರಾಜ್ಯದ ಪಾಲು ವಾಡಿಕೆ ಗಿಂತ ಶೇ.29 ರಷ್ಟು ಕೋಟಿ ಶೇ.25ರಷ್ಟು ಅಂದರೆ ಹೆಚ್ಚು ಮಳೆಯಾಗಿದೆ. ಆಗಸ್ಟ್ ಮಳೆ ಕೊರತೆಯಾಗಿದ್ದು, 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ. ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ ಅನಯ್ಯ ಕಡ್ಡಾಯ ಮತ್ತು ತತ್ಪರಿಣಾಮ ಸೂಚಕಗಳ ನಿರಂತರ ಮೇಲ್ವಿಚಾರಣೆ ಆಧಾರದ ಮೇಲೆ ರಾಜ್ಯದ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಕೇಂದ್ರದ ಮಾರ್ಗಸೂಚಿಯನ್ವಯ 195 ತಾಲೂಕು ಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಇನ್ನೂ 32 ತಾಲೂಕುಗಳು ನಿಗದಿತ ಮಾನದಂಡವನ್ನು ಪೂರೈಸುತ್ತಿವೆ. ರೈತಹಿತ ರಕ್ಷಿಸಿರಿ, ಪೂರಕ ಕ್ರಮಕೈಗೊಳ್ಳಿರಿ ಎಂದು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳಿಗೆ సిఎం ಸಿದ್ದರಾಮಯ್ಯ ಸಲಹೆ ನೀಡಿದರು. ವಿಧಾನಸೌಧದ ಕಚೇರಿಯಲ್ಲಿ ಗುರುವಾರ ಭೇಟಿಯಾದ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಮುಂಗಾರು ಮಳೆ ವಿಳಂಬ, ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. 42 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಆಗಸ್ಟ್ನಲ್ಲಿ 122 ವರ್ಷಗಳಲ್ಲೇ ಅತಿ ಕಡಿಮೆ ಮಳೆಯಾಗಿದೆ. ಮುಂಗಾರು ಮುಗಿಯುತ್ತಾ ಬಂದಿದೆ. ಕುಡಿಯುವ ನೀರು, ವಿದ್ಯುತ್ ಕೊರತೆ ಆತಂಕ ಸೃಷ್ಟಿಸಿದೆ ಎಂದು ವಿವರಿಸಿದರು.