ನಗರ ಬಿಟ್ಟು ಹಳ್ಳಿಗೆ ಬಂದು ಕೃಷಿಯಲ್ಲಿ 15 ಲಕ್ಷ ಸಂಪಾದಿಸುತ್ತಿರುವ ಡಿಗ್ರಿಹೋಲ್ಡರ್: success story

ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ದೊಡ್ಡ ನಗರಗಳಿಗೆ ಕಳುಹಿಸುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ ಆದರೆ ಡಿಗ್ರಿ ಪಡೆದ ಎಲ್ಲರಿಗೂ ಇಂದು ಕೆಲಸ ಸಿಗುತ್ತಿಲ್ಲ. ದೇಶದೆಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ಉನ್ನತ ಶಿಕ್ಷಣ ಪಡೆದ ಯುವಕರು ನಿರುದ್ಯೋಗದಿಂದ ನಿರುತ್ಸಾಹಗೊಂಡಿದ್ದಾರೆ. ಕೆಲವರು ನಗರಗಳಲ್ಲಿ ಸಿಕ್ಕಂತಹ ಸಣ್ಣ ಉದ್ಯೋಗಗಳನ್ನು ಮಾಡಿದರೆ, ಇನ್ನೂ ಕೆಲವರು ನೇರವಾಗಿ ಹಳ್ಳಿಗಳಿಗೆ ಹೋಗಿ ಜೀವನ ಸಾಗಿಸುತ್ತಾರೆ. ಆದರೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕಾಡಾ ಗ್ರಾಮದ ರೈತನ ಮಗ ವಿಭಿನ್ನವಾಗಿದ್ದಾನೆ….

Spread positive news
Read More