ಮೋಬೈಲ್ ನಿಂದ ಸರ್ಕಾರಕ್ಕೆ ಸಂದೇಶ ಕಳುಹಿಸಬಹುದು ನೋಡಿ: ರೈತರೇ ನಿಮ್ಮಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ, ನಾವು ಬೆಳೆಸುವಂತಹ ಬೆಳೆಗೆ ಯಾವ ಸಮಯಕ್ಕೆ ಯಾವ ತರಹದ ಗೊಬ್ಬರ ನೀಡಬೇಕು ಮತ್ತು ಯಾವ ಪೋಷಕಾಂಶದ ಕೊರತೆ ಇದೆ ಎಂಬ ಸಂಪೂರ್ಣ ಮಾಹಿತಿ ಈ ಆ್ಯಪ್ ನಲ್ಲಿ ದೊರೆಯುತ್ತದೆ, ರೈತರೂ ನಮ್ಮ ಭಾರತದಾ ಬೆನ್ನೆಲುಬು, ದೇಶದ ಜನರನ್ನೂ ತನ್ನ ಮಕ್ಕಳಂತೆ ಸಾಕುವ ಅನ್ನದಾತ, ರೈತರು ಪ್ರತಿ ಹಂತದಲೂ ಕಷ್ಟ ಪಡುತ್ತಾರೆ , ಹೊಲ ಉಳ್ಳುಮೆ ಮಾಡುದರಿಂದ ಹಿಡಿದು , ಬೀಜಗಳನ್ನು ಬಿತ್ತನೆ ಮಾಡಿ, ಅವುಗಳ ಪೋಷಕಾಂಶಕ್ಕೆ ಕೊರತೆ ಆಗದಂತೆ ನೋಡಿಕೊಳ್ಳುತ್ತಾರೆ , ಬೆಳೆಯನ್ನು ಕಟ್ಟವು ಮಾಡಿ ಅದನ್ನು ಮಾರಾಟ ಮಾಡುವ ವರಗು ರೈತರು ಹಗಲು ರಾತ್ರಿ ಲೆಕ್ಕಿಸದೆ ಕಷ್ಟಪಟ್ಟು ಕೃಷಿಯನ್ನು ಮಾಡುತ್ತಾರೆ.
ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಕೃಷಿಯಲ್ಲಿ ರೈತರಿಗೆ ಇನ್ನಷ್ಟು ಬೆಂಬಲಿಸಲು ಹೊಸ ಹೊಸ ಯೋಜನೆ , ಮತ್ತು ಆದಾಯ ಹೆಚ್ಚಿಸಲು ಕೆಲಸ ಮಾಡುತ್ತಿದೆ. ಕೃಷಿಯಲ್ಲಿ ಸುಧಾರಿತ ತಂತ್ರಜ್ಞಾನಗಳ ಬಳಕೆ ಮಾಡಿ ಪವಾಡ ಮಾಡುವ ಸಾಹಸ ಮಾಡುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ , ಇದರ ಭಾಗವಾಗಿ ಸರ್ಕಾರವು ಫಾರ್ಮರ್ ಚಾಟ್ ಎಂಬ ಹೊಸ ಅಪ್ಲಿಕೇಶನ್ ಅನ್ನು ಜಾರಿಗೊಳಿಸಲಾಗಿದೆ.
“ ಡಿಜಿಟಲ್ ಗ್ರೀನ್ ಟ್ರಸ್ಟ್ “ ಸಂಸ್ಥೆಯು ಫಾರ್ಮರ್ ಚಾಟ್ ಅಪ್ಲಿಕೇಶನ್ ಅನ್ನು ತಯಾರಿಸಿದೆ. ಈ ಆ್ಯಪ್ ನ್ನ ಸಹಾಯದಿಂದ ಕೃಷಿ ಕ್ಷೇತ್ರ ಅಷ್ಟೆ ಅಲ್ಲದೇ ಕೊಳ್ಳಿ ಫಾರ್ಮ್, ಆಕಳು, ಕುರಿ ಸಾಕಾಣಿಕ್ಕೆ , ಡೈರಿ, ಕೃಷಿ ಹೋಂಡಾ , ಇವೆಲಾವುದರ ಮಾಹಿತಿ, ಮತ್ತು ಬಿಸಿನೆಸ್ ಮಾಡುವ ಎಲ್ಲಾ ತರಹದ ಮಾಹಿತಿ ಈ ಅಪ್ಲಿಕೇಶನ್ ಲಭ್ಯವಿದೆ. ಇನ್ನು ಫಾರ್ಮರ್ ಚಾಟ್ ಇಂದ ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲಿಯಬಹುದು.
ಈ ಅಪ್ಲಿಕೇಶನ್ ಹೇಗೇ ಕೆಲಸ ಮಾಡುವುದು…?
★ ಮೊದಲು ನಿಮ್ಮ ನಿಮ್ಮ ಮೊಬೈಲಿನಲ್ಲಿ ಗೂಗಲ್ ಪ್ಲೇ ಸ್ಟೋರ್ ಇಂದ ಫಾರ್ಮರ್ ಚಾಟ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಬೇಕು. ನಂತರ ಅದೂ ಸ್ಥಳದ ಅನುಮತಿಯನ್ನು ಕೇಳುತ್ತದೆ, ನಮ್ಮ ಮೊಬೈಲ್ ನಲ್ಲಿ ಅನುಮತಿಯನ್ನು ನೀಡಬೇಕು ಅದಾದ ನಂತರ ನಮ್ಮ ಹತ್ತಿರದ ಹವಾಮಾನ , ಮತ್ತು ನಮ್ಮ ಹಿಂದಿನ ದಿನಗಳಲ್ಲಿ ಇದ್ದಂತಹ ಹವಾಮಾನ, ಮತ್ತು ನಮ್ಮ ಮುಂದಿನ ದಿನಗಳಲ್ಲಿ ಇರುವಂತಹ ಹವಾಮಾನವನು ತಿಳಿಸುತ್ತದೆ ಅದಕ್ಕೆ ನಾವು ತೆಗೆದುಕೊಳ್ಳಬೇಕಾದ ಮುನ್ಚರಿಕ ಕ್ರಮಗಳನ್ನು ನಮಗೆ ಸೂಚಿಸುತ್ತದೆ, ನಮ್ಮ ಬೆಲೆಯಲ್ಲಿ ನಮಗೆ ತಿಳಿಯದ ಯಾವುದೇ ಅನುಮಾನದ ಪ್ರಶ್ನೆಯು ಇಡಲಿ ಈ ಅಪ್ಲಿಕೇಶನ್ ನಲ್ಲಿ ನಾವು ಭಾವಚಿತ್ರವನ್ನು ಅಪ್ಲೋಡ್ ಮಾಡುವುದರಿಂದ ಅದಕ್ಕೆ ಇರುವ ರೋಗ ಹಾಗೂ ಅದಕೆ ನೀಡಬೇಕಾದ ಪೋಷಕಾಂಶ ರೋಗದ ಹೆಸರು , ಎಲ್ಲಾ ಸಂಪೂರ್ಣ ಮಾಹಿತಿ ನಮಗೇ ನೀಡುತ್ತದೆ, ಈ ಅಪ್ಲಿಕೇಶನ್ ನಲ್ಲಿ voice ಟ್ರಾನಿಸೈಲೇಷನ್ ಕೂಡ ಇದು ಇದರಿಂದ ಅನ್ನಕ್ಷರಸ್ಥ ರೈತರು ಕೂಡ e ಅಪ್ಲಿಕೇಶನ್ ಅನ್ನು ಸುಲಭವಾಗಿ ಇದರ ಅನುಕೂಲಗಳನ್ನು ಪಡೆಯಬಹುದು, ಈ ಅಪ್ಲಿಕೇಟ್ ಇನೊಂದು ವೈಶಿಷ್ಟ್ಯ ಎಂದರೆ ನಾವು ಕೇಳುವಂತಹ ಪ್ರಶ್ನೆ ಹಾಗೂ ಅದರ ಉತ್ತರವನ್ನು ನಮ್ಮ ಸ್ಥಳೀಯ ಭಾಷೆಯಲ್ಲಿ ನಮ್ಮಗೆ ಅರ್ಥ ಆಗುವ ಭಾಷೆಯಲ್ಲಿ ಮತ್ತು ವಿಡಿಯೋ ಮುಖಾಂತರವೂ ನಮಗೆ ಸಲಹೆಗಳನು ಪಡೆಯಬಹುದು ..
ಕಿವಿ ಮಾತು
★ ಈ ಅಪ್ಲಿಕೇಶನ್ ಒಂದು ಪರಿಶೀಲನೆಗೆ ಒಳಗಾಗಿ ಎಲ್ಲಾ ಕಡೆಯಿಂದಲೂ ಸರ್ಕಾರದ ಅನುಮತಿ ಅನ್ನು ಪಡೆದಿದೆ , ಹಾಗಾಗಿ ನಿಮ್ಮ ಮೊಬೈಲ್ ಗೆ ಯಾವುದೇ ರೀತಿಯ ಹಾನಿ ಆಗದಂತೆ ನೋಡಿಕೊಳ್ಳುತ್ತದೆ …

