ಅತಿ ಕಡಿಮೆ ಪ್ರೀಮಿಯಂನಲ್ಲಿ ಪತಿ-ಪತ್ನಿ ಇಬ್ಬರಿಗೂ ಸಿಗಲಿದೆ 50 ಲಕ್ಷ ರೂ. ಜೀವ ವಿಮೆ
ವಿಮೆ ಎಂದರೆ ಕೇವಲ ಖಾಸಗಿ ಕಂಪನಿಗಳ ಮೊರೆ ಹೋಗುವ ಕಾಲ ಈಗ ಬದಲಾಗಿದೆ. ಖಾಸಗಿ ಸಂಸ್ಥೆಗಳು ಹೆಚ್ಚಿನ ಪ್ರೀಮಿಯಂ ವಿಧಿಸುತ್ತಿರುವ ಈ ಕಾಲದಲ್ಲಿ, 100 ವರ್ಷಗಳ ಇತಿಹಾಸವಿರುವ ಪೋಸ್ಟಲ್ ಲೈಫ್ ಇನ್ಶುರೆನ್ಸ್ (PLI) ಸಾಮಾನ್ಯ ಜನರಿಗೆ ವರದಾನವಾಗಿ ಪರಿಣಮಿಸಿದೆ. ಅತ್ಯಲ್ಪ ಹೂಡಿಕೆಯಲ್ಲಿ ಗರಿಷ್ಠ ಭದ್ರತೆ ನೀಡುವ ಈ ಯೋಜನೆ ಈಗ ರೈತರು ಮತ್ತು ಕಾರ್ಮಿಕರಿಗೂ ಲಭ್ಯವಿದೆ. ಫೆಬ್ರವರಿ 1, 1884 ರಂದು ಅಂಚೆ ನೌಕರರಿಗಾಗಿ ಆರಂಭವಾದ ಈ ಸೇವೆ, ಇಂದು ದೇಶದ ಅತ್ಯಂತ ವಿಶ್ವಾಸಾರ್ಹ ವಿಮಾ ಯೋಜನೆಯಾಗಿ…

