ಸಾರ್ವಜನಿಕರೇ ಎಚ್ಚರ! 40 ಡಿಗ್ರಿ ದಾಟಿದ ಬಿಸಿಲಿನ ತಾಪಮಾನ.
ರಾಜ್ಯದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕಲಬುರಗಿಯಲ್ಲಿ 39.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗುವ ಮೂಲಕ ರಾಜ್ಯದಲ್ಲೇ ಅತ್ಯಂತ ಬಿಸಿಯಾದ ಪ್ರದೇಶವಾಗಿ ವರದಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಕರ್ನಾಟಕದಲ್ಲಿ ಮಾರ್ಚ್ನಿಂದ ಮೇ ತಿಂಗಳವರೆಗೆ ಬೇಸಿಗೆಯ ತೀವ್ರತೆ ಹೆಚ್ಚಿದ್ದು, ತಾಪಮಾನವು 30°C ರಿಂದ 37°C ಗಿಂತಲೂ ಹೆಚ್ಚು ದಾಖಲಾಗುತ್ತಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಗಳಲ್ಲಿ ಬಿಸಿಲ ಧಗೆ, ತೇವಾಂಶ (humidity) ಹೆಚ್ಚಿದ್ದು, 2-3 ಡಿಗ್ರಿ ಸೆಲ್ಸಿಯಸ್…

