ಎಫ್ ಐಡಿ ಇರದಿದ್ದರೆ ಈ‌ ಯೋಜನೆಯ ಹಣ ಬರಲ್ಲ.

ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಚರ್ಚೆ ಮಾಡೋಣ. ರೈತರಿಗೆ ಎಫ್ ಐಡಿ ಎಷ್ಟು ಮುಖ್ಯ? ಎಫ್ ಐಡಿ ಇರದಿದ್ದರೆ ರೈತರಿಗೆ ಹೇಗೆಲ್ಲಾ ಸೌಲಭ್ಯಗಳು ಸಿಗಲ್ಲ? ಇದರಿಂದ ರೈತರಿಗೆ ಉಪಯೊಗ ಏನು? ಸಂಪೂರ್ಣ ಮಾಹಿತಿ ಪಡೆಯೋಣ. ಕರ್ನಾಟಕ ಸರ್ಕಾರವು ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (FRUITS) ಪೋರ್ಟಲ್ ಯೋಜನೆಯನ್ನು ಪ್ರಾರಂಭಿಸಿದೆ. ರೈತರು ಸರ್ಕಾರದ ಯಾವುದೇ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು, ಸುಲಭವಾಗಿ ಸಾಲ ಸೌಲಭ್ಯ ಪಡೆಯಲು ಫ್ರೂಟ್ಸ್‌ ಪೋರ್ಟ್‌ಲ್‌ ನೆರವಾಗಲಿದೆ….

Spread positive news
Read More