ನಿಮ್ಮ ಮೊಬೈಲಿನಲ್ಲಿ ಈಗ ಸರ್ಕಾರಕ್ಕೆ ಸಂದೇಶ ಕಳುಹಿಸಬಹುದು ನೋಡಿ
ಮೋಬೈಲ್ ನಿಂದ ಸರ್ಕಾರಕ್ಕೆ ಸಂದೇಶ ಕಳುಹಿಸಬಹುದು ನೋಡಿ: ರೈತರೇ ನಿಮ್ಮಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ, ನಾವು ಬೆಳೆಸುವಂತಹ ಬೆಳೆಗೆ ಯಾವ ಸಮಯಕ್ಕೆ ಯಾವ ತರಹದ ಗೊಬ್ಬರ ನೀಡಬೇಕು ಮತ್ತು ಯಾವ ಪೋಷಕಾಂಶದ ಕೊರತೆ ಇದೆ ಎಂಬ ಸಂಪೂರ್ಣ ಮಾಹಿತಿ ಈ ಆ್ಯಪ್ ನಲ್ಲಿ ದೊರೆಯುತ್ತದೆ, ರೈತರೂ ನಮ್ಮ ಭಾರತದಾ ಬೆನ್ನೆಲುಬು, ದೇಶದ ಜನರನ್ನೂ ತನ್ನ ಮಕ್ಕಳಂತೆ ಸಾಕುವ ಅನ್ನದಾತ, ರೈತರು ಪ್ರತಿ ಹಂತದಲೂ ಕಷ್ಟ ಪಡುತ್ತಾರೆ , ಹೊಲ ಉಳ್ಳುಮೆ ಮಾಡುದರಿಂದ ಹಿಡಿದು , ಬೀಜಗಳನ್ನು…

