ಇನ್ಮುಂದೆ ತಹಸೀಲ್ದಾರ್ ಕಚೇರಿಯಲ್ಲೇ ಪಹಣಿ ತಿದ್ದುಪಡಿ – ರೈತರಿಗೆ ಬಿಗ್ ರಿಲೀಫ್
ರೈತರಿಗೆ ಕಂದಾಯ ಇಲಾಖೆಯಿಂದ ಬಿಗ್ ರಿಲೀಫ್ಕರ್ನಾಟಕದ ರೈತರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಕೃಷಿಕರ ಪ್ರಮುಖ ಜೀವನಾಡಿಯಾಗಿರುವ ಭೂ ದಾಖಲೆಗಳಲ್ಲಿನ (Land Records) ಪ್ರಮುಖ ದಾಖಲೆಯಾದ ಪಹಣಿ ಅಥವಾ ಆರ್ಟಿಸಿ (RTC) ತಿದ್ದುಪಡಿಗೆ ಇನ್ನು ಮುಂದೆ ಜಿಲ್ಲಾ ಕೇಂದ್ರಗಳಿಗೆ ಅಲೆದಾಡುವಂತಿಲ್ಲ. ರೈತರ ಸಮಯ ಮತ್ತು ಹಣವನ್ನು ಉಳಿಸುವ ಉದ್ದೇಶದಿಂದ ಕಂದಾಯ ಇಲಾಖೆಯು ಇನ್ಮುಂದೆ ತಾಲೂಕು ಮಟ್ಟದ ತಹಸೀಲ್ದಾರ್ ಕಚೇರಿಯಲ್ಲೇ ಪಹಣಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿದೆ. ಇದು ಲಕ್ಷಾಂತರ ರೈತರಿಗೆ ಬಹುದೊಡ್ಡ ರಿಲೀಫ್ ನೀಡಿದೆ. ಪಹಣಿ…

