
ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಹೊಸ ಯೋಜನೆ! ಬಂಪರ್ ಕೊಡುಗೆ
ನಿಮ್ಮ ತಾಯಿ, ಸಹೋದರಿ, ಹೆಂಡತಿ ಹೆಸರಲ್ಲಿ ಠೇವಣಿ ಇಡಬಹುದಾದ, ಉತ್ತಮ ಬಡ್ಡಿ ಕೊಡಬಹುದಾದ ಕೇಂದ್ರ ಸರಕಾರದ ಯೋಜನೆ ಯೊಂದಿದೆ. ಅದರ ಬಗ್ಗೆ ನಿಮಗೆ ಗೊತ್ತಾ? ಕೇಂದ್ರ ಸರಕಾರ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಯೋಜನೆಗಳಲ್ಲಿ ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ(ಎಂಎಸ್‌ಎಸ್‌ಸಿ)’ ಕೂಡ ಒಂದಾಗಿದೆ. ಇದು 2023ರಲ್ಲೇ ಆರಂಭವಾಯಿತು. ಯಾರು ಈ ಯೋಜನೆಗೆ ಅರ್ಹರು? ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ನಿಮ್ಮ ತಾಯಿ, ಸಹೋದರಿ, ಪತ್ನಿ ಅಥವಾ ಬೇರೆಯವರ ಹೆಸರಿನಲ್ಲಿ ತೆಗೆದುಕೊಳ್ಳ ಬಹುದು. ಅಪ್ರಾಪ್ತ ವಯಸ್ಕ ಮಗಳ ಪರವಾಗಿಯೂ ಈ…