
ಸ್ವಾತಂತ್ರ್ಯ ದಿನಾಚರಣೆ: ಬ್ರಿಟಿಷರನ್ನು ನಡುಗಿಸಿದ ಕರ್ನಾಟಕದ ಹೋರಾಟಗಳು ಇಲ್ಲಿವೆ ನೋಡಿ
ಪ್ರೀಯ ಸಾರ್ವಜನಿಕರೇ ಇವತ್ತು ನಾವು ದೇಶಭಕ್ತರನ್ನು ಸ್ಮರಿಸುವ ಒಂದು ಮಹತ್ವದ ದಿನ ದೇಶಕ್ಕಾಗಿ ಹಲವಾರು ಹೋರಾಟ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹಲವಾರು ಮಹನೀಯರು ತಮ್ಮ ಹೋರಾಡಿದರು. ದೇಶಾದ್ಯಂತ ಬ್ರಿಟಿಷರ ವಿರುದ್ಧ ಭಾರತೀಯರ ಸ್ವಾತಂತ್ರ್ಯ ಕಹಳೆ ಮೊಳಗಿದ್ದ ಸಂದರ್ಭದಲ್ಲಿಯೇ ಕರ್ನಾಟಕದಲ್ಲೂಅದರ ಕೂಗು ಪ್ರತಿಧ್ವನಿಸಿತ್ತು. ಕರುನಾಡಿನ ಉದ್ದಗಲಕ್ಕೂ ಜನನಾಯಕರು, ವಿದ್ಯಾರ್ಥಿಗಳು, ಮಹಿಳೆಯರು ಒಟ್ಟಿನಲ್ಲಿ ಜನಸಾಮಾನ್ಯರ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳು ಬ್ರಿಟಿಷರನ್ನು ಕಂಗೆಡಿಸಿದವು. ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕೆಲವರು: ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮತ್ತು ಕಾರ್ನಾಡ್…