ಸ್ವಯಂ ಜನಗಣತಿಗೆ ಸರ್ಕಾರ ಅವಕಾಶ.

ಭಾರತದ ಮಹತ್ವದ ಯೋಜನೆಯಾದ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸಜ್ಜಾಗಿದ್ದು, ಈ ಬಾರಿ ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡಲು ಸಾರ್ವಜನಿಕರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಜನಗಣತಿ ಮಾಡುವವರು ಮನೆಗೆ ಬಂದಾಗ ಅವರಿಗೆ ಕೇವಲ ರೆಫರೆನ್ಸ್ ನಂಬರ್ (Reference Number) ನೀಡುವ ಮೂಲಕ ನಿಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಬಹುದಾಗಿದೆ. ಸ್ವಯಂ ಎಣಿಕೆಗಾಗಿ ಹಂತ-ಹಂತದ ಮಾರ್ಗದರ್ಶಿ ಸ್ವಯಂ-ಗಣತಿಯಲ್ಲಿ ಭಾಗವಹಿಸಲು, ಪ್ರತಿಕ್ರಿಯಿಸುವವರು ಸ್ವಯಂ-ಗಣತಿ ಪೋರ್ಟಲ್ ಮೂಲಕ ಈ ಹಂತಗಳನ್ನು ಅನುಸರಿಸಬೇಕು. → ಲಾಗಿನ್: ಪೋರ್ಟಲ್ ಅನ್ನು ಪ್ರವೇಶಿಸಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು…

Spread positive news
Read More

ಹಣದ ವ್ಯವಹಾರಕ್ಕೆ ನಾಳೆಯಿಂದ ಸಿಕ್ಕಾಪಟ್ಟೆ ರೂಲ್ಸ್..!

ನಾಳೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ ನೀರು-ಕರೆಂಟು, ಬಸ್ಸು-ಮೆಟ್ರೋ, ಬೇಳೆ-ಕಾಳು, ಎಣ್ಣೆ-ಬೆಣ್ಣೆ ಹೀಗೆ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಭಾರತ ದುಬಾರಿ ದುನಿಯಾ ಆಗಿದೆ. (Price hikes) ಏಪ್ರಿಲ್ (April) ಒಂದರಿಂದ, ಅಂದ್ರೆ ನಾಳೆಯಿಂದ ನೂತನ ಆರ್ಥಿಕ ವರ್ಷ ಆರಂಭಗೊಳ್ಳುತ್ತಿದೆ. ಕೆಲವು ಬೆಲೆಗಳು ಡಬಲ್ ಆಗ್ತಿದ್ದು, ಜನರ ಜೇಬಿಗೆ ಕತ್ತರಿ ಬೀಳಲಿದೆ. ಹಣಕಾಸು, ಬ್ಯಾಂಕಿಂಗ್, (Banking) ಸಾರಿಗೆ, ತೆರಿಗೆ ಸೇರಿದಂತೆ ಹಲವು ಬದಲಾಗಲಿದ್ದು ನಾಳೆಯಿಂದ ನಗದು ವ್ಯವಹಾರ ಮತ್ತಷ್ಟು ದುಬಾರಿಯಾಗಲಿದೆ. ಕ್ಯಾಶ್ ಡೆಪಾಸಿಟ್ಗೆ ಹಲವು ನಿಯಮ…

Spread positive news
Read More