ರೈತರಿಗೆ ಉಪಕರಣಗಳು ಲಭ್ಯ: ಪ್ರಿಯಾ ರೈತರೇ ನಿಮ್ಮಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯ ರೈತರಿಗೆ ಅನುಕೂಲವಾಗುವ ಹಿತದೃಷ್ಟಿಯಲ್ಲಿ, ಕೃಷಿ ತೋಟಗಾರಿಕಾ ಇಲಾಖೆಯು , ಸಮಗ್ರ ತೋಟಗಾರಿಕಾ ಅಭಿವೃದಿ ಯೋಜನೆ ಅಡಿ ಕಿಸಾನ್ ಮಾಲ್ ಎಂಬ ಕಾರ್ಯವನ್ನು ಶುರುಮಾಡಿದೆ , ಈ ಯೋಜನೆಯು ಧಾರವಾಡ ಜಿಲ್ಲೆಯ, ಕುಂಬಾಪುರ ಫಾರ್ಮ್ ನಲ್ಲಿ ಒಂದು ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸಿದೆ.
ಕಿಸಾನ್ ಮಾಲ್ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ತೋಟಗಾರಿಕಾ ಹಾಗೂ ಕೃಷಿಗೇ ಅವಶ್ಯವಿರುವ ಬೀಜಗಳು , ರಸಗೊಬ್ಬರಗಳು , ನೀರಾವರಿ ಸಾವಯವಗೋಬರ, ಕೃಷಿ ಯಂತ್ರೋಪಕರಣಗಳು , ಸಲಕರಣೆಗಳು ಎಲ್ಲಾ ತರಹದ ಕೀಟನಾಶಕಗಳು ಹಾಗೂ ಶಿಲೀಂದ್ರನಾಧಕಗಳು ಎಲ್ಲಾ ತರಹದ ಕೃಷಿಗೆ ಸಂಬಂಧಿಸಿದ ಇನ್ನೂ ಆನೇಕ ಉಪಕರಣಗಳು ಒಳ್ಳೆ ರಿಯಾಯಿತಿ ದರದಲ್ಲಿ ಒಂದೇ ಜಾಗದಲ್ಲಿ ಲಭ್ಯವಿದೆ..
ಕರ್ನಾಟಕ ರಾಜ್ಯದ ಎಲ್ಲಾ ರೈತಾಪಿ ಮಿತ್ರರು ಕಿಸಾನ್ ಮಾಲ್ ಯೋಜನೆಯ ಇನ್ನಷ್ಟು ಮಾಹಿತಿ ಸಿಗಬೇಕಾದಲ್ಲಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ , ತೋಟಗಾರಿಕಾ ಇಲಾಖೆ ಅಧಿಕಾರಿಗಳ ಹತ್ತಿರ ಮಾಹಿತಿ ಪಡೆಯಬಹುದು , ನಿಮ್ಮಗೆ ಮಾಹಿತಿ ಸಿಗದೆ ಇದಲ್ಲಿ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ : 9110857484
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಗಮನಕ್ಕೆ:
ಗ್ರಾಮ ಪಂಚಾಯಿತಿಯ ಚುನಾವಣೆಗಾಗಿ ನೀವು ಮಾಡುವ ಪ್ರಚಾರ ಹಾಗೂ ಪ್ರತಿನಿತ್ಯದ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದರಿಂದ ಜನಾಕರ್ಷಣೆ ಆಗುತ್ತದೆ. ಹಾಗೂ ನಿಮ್ಮ ಕಾರ್ಯ ವೈಖರಿ ಜನರಿಗೆ ತಿಳಿದು ಜನ ನಿಮ್ಮನ್ನು ಬೆಂಬಲಿಸಲು ಮುಂದಾಗುತ್ತಾರೆ. ಆದ್ದರಿಂದ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ ಪೋಸ್ಟರ್ಗಳು ಹಾಗೂ ವಿಡಿಯೋಗಳನ್ನು ನಾವು ಅತ್ಯುತ್ತಮ ಕಡಿಮೆ ದರದಲ್ಲಿ ಮಾಡಿಕೊಡುತ್ತೇವೆ ನಿಮಗೆ ಹಬ್ಬಗಳಿಗೆ ವಿಶೇಷ ಸಂದರ್ಭಗಳಲ್ಲಿ ಅಥವಾ ಹುಟ್ಟುಹಬ್ಬಗಳಲ್ಲಿ ಶುಭಕೋರುವ ಪೋಸ್ಟರ್ಗಳು ಬೇಕಿದ್ದರೆ ಈ ಕೆಳಗೆ ನೀಡಿರುವ ನಂಬರನ್ನು ಸಂಪರ್ಕಿಸಿ. 9845499218

