ಕೃಷಿಯಲ್ಲಿ AI ಬಳಕೆ! ಹೇಗಿರಲಿದೆ ಡಿಜಿಟಲ್‌ ಕೃಷಿ ಸೇವಾ ಕೇಂದ್ರ

ರೈತರೇ ನಮ್ಮ ದೇಶ ಕೃಷಿ ವಲಯ ದೇಶ. ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರವು ಬಹಳಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಈಗ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಮಾಡಿರುವ ಡಿಜಿಟಲ್, ಕೃತಕ ಬುದ್ಧಿಮತ್ತೆ(ಎಐ) ಹಾಗೂ ಜಿಯೋ ಸ್ಪೇಷಿಯಲ್ ಕ್ಷೇತ್ರದ ಆವಿಷ್ಕಾರಗಳನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಸಿ, ಡಿಜಿಟಲ್ ಕೃಷಿ ಸೇವಾ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಡಿಜಿಟಲ್ ಕೃಷಿ ಸೇವಾ ಕೇಂದ್ರವು ರೈತರು ಮತ್ತು ನೀತಿ ನಿರೂಪಕರಿಗೆ ಬೆಳೆಗಳ ಕುರಿತು ನಿಖರ ಮಾಹಿತಿ ನೀಡಲಿದೆ. ಆ…

Spread positive news
Read More

ಡ್ರಿಪ್ (ಹನಿ) ನೀರಾವರಿ ಪಡೆಯಲು ರೈತರಿಗೆ ಇಲ್ಲಿದೆ ಮಾಸ್ಟರ್ ಪ್ಲ್ಯಾನ್

ಪ್ರೀಯ ರೈತರೇ ಹನಿ ನೀರಾವರಿ ಯೋಜನೆ ಅರ್ಜಿ ಬಗ್ಗೆ ಚರ್ಚಿಸೋಣ. ಹರ್ ಖೇತ್ ಕೋ ಪಾನಿ” ಎಂಬ ಧ್ಯೇಯವಾಕ್ಯದೊಂದಿಗೆ 1 ನೇ ಜುಲೈ, 2015 ರಂದು ಪ್ರಾರಂಭವಾದ ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆ (PMKSY) ಯನ್ನು ಖಚಿತವಾದ ನೀರಾವರಿಯೊಂದಿಗೆ ಕೃಷಿ ಪ್ರದೇಶವನ್ನು ವಿಸ್ತರಿಸಲು, ನೀರಿನ ವ್ಯರ್ಥವನ್ನು ಕಡಿಮೆ ಮಾಡಲು ಮತ್ತು ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸಲು ಕಾರ್ಯಗತಗೊಳಿಸಲಾಗುತ್ತಿದೆ. PMKSY ಭರವಸೆಯ ನೀರಾವರಿಗಾಗಿ ಮೂಲಗಳನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಅದೇ ರೀತಿ ಈಗ ಕಬ್ಬು ಮತ್ತು ತೊಗರಿ…

Spread positive news
Read More

ಮುಂದಿನ 5 ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಯೆಲ್ಲೋ ಅಲರ್ಟ್‌ ಘೋಷಣೆ

ಸಾರ್ವಜನಿಕರೇ ಪ್ರಸ್ತುತ ಕರ್ನಾಟದ ಕೆಲವು ಭಾಗಗಳಲ್ಲಿ ಅನಿರೀಕ್ಷಿತ ಮಳೆ ಅಥವಾ ಹಿಮಪಾತವು ನಮ್ಮ ದೈನಂದಿನ ವೇಳಾಪಟ್ಟಿಯನ್ನು ಅಡ್ಡಿಪಡಿಸಬಹುದಾದ್ದರಿಂದ ಹವಾಮಾನವು ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರಾಜ್ಯದ ಹಲವಾರು ಭಾಗಗಳಲ್ಲಿ ಪೂರ್ವ ಮಾನ್ಸೂನ್ ಮಳೆ ಮತ್ತು ಗುಡುಗು ಸಹಿತ ಮಳೆಯಾಗುತ್ತಿರುವುದರಿಂದ ನಿರ್ದಿಷ್ಟ ದಿನದಂದು ಆಕಾಶವು ಹೇಗೆ ವರ್ತಿಸಲು ಯೋಜಿಸುತ್ತದೆ ಎಂಬುದರ ಕುರಿತು ನವೀಕೃತವಾಗಿರುವುದು ಅಗತ್ಯವಾಗುತ್ತದೆ. 3 ತಿಂಗಳಲ್ಲಿ ಸಾವಿರ ಮಿಮೀ ವರ್ಷಧಾರೆ ಸಾಧ್ಯತೆ. ಹವಾಮಾನ ಮುನ್ಸೂಚನೆ (10 ಮೇ 2025 ರಿಂದ 14 ಮೇ 2025 ರವರೆಗೆ)…

Spread positive news
Read More

ತೊಗರಿ ಬೇಳೆಗೆ ಸರ್ಕಾರದಿಂದ ರೂ.450 ಪ್ರೋತ್ಸಾಹಧನ ಘೋಷಣೆ

ತೊಗರಿ ಬೆಳೆಗಾರರಿಗೆ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಕೇಂದ್ರ‌ ಸರ್ಕಾರದ ನಿಗದಿತ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ಬೋನಸ್ 450 ರೂ.ಗಳ ಸಹಾಯಧನ ನೀಡಲು ನಿರ್ಧರಿಸಿದ್ದು. ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದೆ. ಬರದಿಂದ ತತ್ತರಿಸಿದ್ದ ತೊಗರಿ ಬೆಳೆಗಾರರಿಗೆ ದರ ಕೈ ಹಿಡಿದಿರುವುದು ಈ ಬಾರಿಯ ವಿಶೇಷ. ರಾಜ್ಯದಲ್ಲಿಅತ್ಯಂತ ಹೆಚ್ಚಿನ ತೊಗರಿಯನ್ನು ಜಿಲ್ಲೆಯಲ್ಲಿಬೆಳೆಯಲಾಗುತ್ತದೆ. ಆದರೆ, ಈ ಬಾರಿ ಬರದ ಹಿನ್ನೆಲೆ ಗರಿಷ್ಠ ಪ್ರಮಾಣದಲ್ಲಿ ತೊಗರಿ ಹಾಳಾಗಿತ್ತು. ಇದು ತೊಗರಿ ನಾಡಿನ ರೈತರಿಗೆ ಗಾಯದ ಮೇಲೆ ಬರೆ…

Spread positive news
Read More

ಬಿ-ಖಾತಾ, ಇ- ಆಸ್ತಿಗಳ ಬಗ್ಗೆ ಹೊಸ ಆದೇಶ ಜಾರಿ ಮಾಡಿದ ರಾಜ್ಯ ಸರ್ಕಾರ

ಪ್ರೀಯ ರೈತರೇ ಇವತ್ತು ನಾವು ಒಂದು ಕಂದಾಯ ಇಲಾಖೆಯ ಒಂದು ಹೊಸ ಸುದ್ದಿ ಬಗ್ಗೆ ಮಾಹಿತಿ ತಿಳಿಯೋಣ. ಇವತ್ತು ನಾವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಡೆಯಿಂದ ಒಂದು ಹೊಸ ಅಭಿಯಾನ ಆರಂಭ ಆಗಿದೆ. ಅದೇ ರೀತಿ ಯಾವ ರೀತಿ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಯೋಣ. ಹುಬ್ಬಳ್ಳಿ – ಧಾರವಾಡ ವಲಯ ಕಚೇರಿ ನಂ-01 ರಲ್ಲಿ ಬಿ-ಖಾತಾ, ಇ-ಆಸ್ತಿ (ನಮೂನೆ-2ಎ) ಅಭಿಯಾನ ಘನ ಸರ್ಕಾರದ/ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರ ಸುತ್ತೋಲೆ ದಿನಾಂಕ : 17-02-2025 ರಂತೆ ಮಹಾನಗರ…

Spread positive news
Read More

ಕರಿಬೇವು ಬೆಳೆದು ಲಕ್ಷಗಟ್ಟಲೆ ಆದಾಯ ಪಡೆದ ಇಂಜಿನಿಯರಿಂಗ್ ರೈತ

ಪ್ರೀಯ ರೈತರೇ ಇವತ್ತು ನಾವು ಒಬ್ಬ ಇಂಜಿನಿಯರಿಂಗ್ ರೈತನ ಸಾಧನೆ ಬಗ್ಗೆ ಮಾತಾಡೋಣ ಬನ್ನಿ. ಕೇವಲ ಮಳೆ ಆಧಾರಿತ ಬೆಳೆ ಬೆಳೆದು ಲಕ್ಷಾಂತರ ಆದಾಯ ಪಡೆದ ರೈತನ ಕಥೆ. ಬೀದರ್ ತಾಲ್ಲೂಕಿನ ಮಲ್ಕಾಪುರ ಗ್ರಾಮದ ಸಿವಿಲ್ ಎಂಜಿನಿಯರಿಂಗ್ ಪದವೀಧರ ರವಿ ರೊಡ್ಡಾ ಅವರು ಎಂಜಿನಿಯರಿಂಗ್ ವೃತ್ತಿಯನ್ನು ತೊರೆದು ಕರಿಬೇವು ಕೃಷಿ ಮಾಡಿ, ಯಶಸ್ವಿಯಾಗಿದ್ದಾರೆ. ರವಿ ಅವರು ಸುಲ್ತಾನಪುರದಲ್ಲಿ ಪಾಳು ಬಿದ್ದಿದ್ದ ತಮ್ಮ ಒಂದೂವರೆ ಎಕರೆ ಜಮೀನನ್ನು ಕೃಷಿ ಯೋಗ್ಯವಾಗಿಸಿ, 2023ರ ಆಗಸ್ಟ್‌ನಲ್ಲಿ 8,400 ಕರಿಬೇವು ಸಸಿಗಳನ್ನು ನಾಟಿ…

Spread positive news
Read More

ರೈತ ಸಂಪರ್ಕ ಕೇಂದ್ರಗಳಲ್ಲಿ ಈ ಯೋಜನೆಗಾಗಿ ಅರ್ಜಿ ಆಹ್ವಾನ

ಪ್ರೀಯ ರೈತರೇ ಇವತ್ತು ನಾವು ನಿಮಗೆ ಒಂದು ಸಂತಸದ ಸುದ್ದಿ ತಂದಿದ್ದೇವೆ. ರೈತರಿಗೆ ಸರ್ಕಾರವು ಸಬ್ಸಿಡಿ ರೂಪದಲ್ಲಿ ತಾಡಪಲ್ ವಿತರಣೆ ಮಾಡಲು ಮುಂದಾಗಿದೆ. ಬನ್ನಿ ಯಾವ ಜಿಲ್ಲೆಯಲ್ಲಿ ಯಾವ ರೈತರ ಸಂಪರ್ಕ ಕೇಂದ್ರದಲ್ಲಿ ತಾಡಪಲ್ ಹಾಗೂ ಇತರೆ ಸಾಮಗ್ರಿಗಳು ಸಬ್ಸಿಡಿ ರೂಪದಲ್ಲಿ ಸಿಗುತ್ತದೆ ಎಂದು ಸಂಪೂರ್ಣ ಮಾಹಿತಿ ಪಡೆಯಲು ವಿನಂತಿಸುತ್ತೇವೆ. ಆಧುನಿಕ ದಿನಗಳಲ್ಲಿ ರಾಶಿ ಸಮಯದಲ್ಲಾಗಲಿ,ಅಥವಾ ರೈತರು ಹೆಚ್ಚಾಗಿ ಬಳಸುವುದು ಕೃಷಿಹೊಂಡ ಗಳಿಗೆ, ತಡಪತ್ರಿ ಅತ್ಯಂತ ಅವಶ್ಯಕತೆ ಇದೆ ಹೀಗಾಗಿ ಮಾರುಕಟ್ಟೆಯಲ್ಲಿ ಅದರ ಬೆಲೆ ಕಡಿಮೆಯಂತೂ ಇರುವುದಿಲ್ಲ,…

Spread positive news
Read More

ಪಶುಪಾಲನಾ ಇಲಾಖೆಯಿಂದ ಹೊಸ ಯೋಜನೆ ಜಾರಿ.

ಪ್ರೀಯ ರೈತರೇ ನಾವು ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪ್ರಮುಖ ಯೋಜನೆಗಳು, ಹಾಗೂ ರೈತರು ಇದರ ಸದುಪಯೋಗ ಹೇಗೆ ಪಡೆಯುವುದು? ರೈತರಿಗೆ ಸರ್ಕಾರದಿಂದ ಯಾವ ಯಾವ ಸೌಲಭ್ಯಗಳು ಸಿಗುತ್ತವೆ. ರೈತರಿಗೆ ಎಷ್ಟು ಪ್ರೋತ್ಸಾಹ ಧನ ಸಾಧ್ಯತೆ ಇದೆ. ರೈತರು ಇದನ್ನು ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಯೋಣ ಬನ್ನಿ. ಜಾನುವಾರುಗಳಿಗೆ 24/7 ನಿರಂತರ ಸೇವೆಯನ್ನು ಒದಗಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ…

Spread positive news
Read More

ಆಧಾರ್ ಕಾರ್ಡ್‌ ನಲ್ಲಿ ಹೆಸರು, ವಿಳಾಸ & ಮೊಬೈಲ್ ಸಂಖ್ಯೆಯನ್ನು ಎಷ್ಟು ಬಾರಿ ಬದಲಿಸಬಹುದು?

ಭಾರತದಲ್ಲಿ, ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿಯಲ್ಲ, ಬದಲಾಗಿ ಅನೇಕ ಸರ್ಕಾರಿ ಮತ್ತು ಖಾಸಗಿ ಸೇವೆಗಳಿಗೆ ಅಗತ್ಯವಾದ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದು, ಶಾಲಾ ಮತ್ತು ಕಾಲೇಜು ಪ್ರವೇಶಗಳು ಮತ್ತು ಸರ್ಕಾರಿ ಯೋಜನೆಗಳನ್ನು ಪಡೆಯುವುದು ಮುಂತಾದ ಹಲವು ಸ್ಥಳಗಳಲ್ಲಿ ಆಧಾರ್ ಅಗತ್ಯವಿದೆ. ಅದಕ್ಕಾಗಿಯೇ ಅದರಲ್ಲಿರುವ ಮಾಹಿತಿಯು ನಿಖರವಾಗಿರುವುದು ಬಹಳ ಮುಖ್ಯ. ತಪ್ಪು ಮಾಹಿತಿಯು ವಹಿವಾಟಿಗೆ ಅಡ್ಡಿಯಾಗಬಹುದು. ಇದಕ್ಕಾಗಿ, ಕೆಲವು ಷರತ್ತುಗಳೊಂದಿಗೆ ಮಾಹಿತಿಯನ್ನು ನವೀಕರಿಸುವ ಸೌಲಭ್ಯವನ್ನು ಯುಐಡಿಎಐ ಒದಗಿಸುತ್ತದೆ. ಮೊಬೈಲ್ ಸಂಖ್ಯೆಯನ್ನು ಎಷ್ಟು ಬಾರಿ ಬದಲಾಯಿಸಬಹುದು? ಮೊಬೈಲ್ ಸಂಖ್ಯೆ…

Spread positive news
Read More

ಕರ್ನಾಟಕ ರೇಷ್ಮೆ ಬೆಳೆಗೆ ಹೆಚ್ಚಲಿದೆ ಬೇಡಿಕೆ: ಈ ಏಷ್ಯಾ ದೇಶಗಳಿಗೆ ರೇಷ್ಮೆ ಗೂಡು ರಫ್ತು

ನನ್ನ ರೈತರೇ ಇವತ್ತು ನಾವು ರೇಷ್ಮೆ ಮಾರುಕಟ್ಟೆ ಬಗ್ಗೆ ತಿಳಿಯೋಣ ಬನ್ನಿ. ರೇಷ್ಮೆ ಸೀರೆ ಮತ್ತು ಇತರ ರೇಷ್ಮೆ ವಸ್ತುಗಳ (Silk Production) ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕರ್ನಾಟಕ (Karnataka) ಇದೀಗ ಈಶಾನ್ಯ ರಾಜ್ಯಗಳು ಹಾಗೂ ಆಗ್ನೇಯ ಏಷ್ಯಾದ ದೇಶಗಳಿಗೆ ರೇಷ್ಮೆ ಗೂಡುಗಳನ್ನು ರಫ್ತು ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ. ಪ್ರವಾಸೋದ್ಯಮ ಪ್ರಾಥಮಿಕ ಆದಾಯದ ಮೂಲವಾಗಿರುವ ಸಿಂಗಾಪುರ ಮತ್ತು ಇತರ ಆಗ್ನೇಯ ಏಷ್ಯಾದ ದೇಶಗಳಿಂದ ರೇಷ್ಮೆ ಗೂಡುಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಭಾರತ ಕಂಡುಕೊಂಡಿದ್ದು, ರಫ್ತು ಹೆಚ್ಚಳಕ್ಕೆ ಚಿಂತನೆ…

Spread positive news
Read More