ಬಿಪಿಎಲ್ ಕಾರ್ಡ್ ದಾರರಿಗೆ ವಿದ್ಯುತ್ ಕಂಪನಿಯಿಂದ ಶಾಕ್
ರೇಷನ್ ಕಾರ್ಡ:ಪ್ರೀಯ ರೈತರೇ ಸರ್ಕಾರವು ದಿನೇ ದಿನೇ ರೈತರಿಗೆ ಸಂಕಷ್ಟ ಎದುರು ಮಾಡುತ್ತಿದೆ. ಸರ್ಕಾರವು ತಂದಿರುವ ಕೆಲವು ಯೋಜನೆಗಳು ಒಬ್ಬರಿಗೆ ಲಾಭ ಒಬ್ಬರಿಗೆ ನಷ್ಟ ಎನ್ನುವಂತೆ ಇದೆ. ಏಕೆಂದರೆ ಗ್ಯಾರಂಟಿ ಯೋಜನೆಗಳ ಭರವಸೆ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಇದೀಗ ಈ ಯೋಜನೆಗಳ ಅನುಷ್ಠಾನಕ್ಕಾಗಿ ಲಭ್ಯವಿರುವ ಸಂಪನ್ಮೂಲ ಕ್ರೋಢೀಕರಿಸಲು ಪರದಾಡುತ್ತಿದೆ. ರಾಜ್ಯ ಸರ್ಕಾರ ಇದೀಗ ಹೊಸ, ಹೊಸ ಫಲಾನುಭವಿಗಳ ಮಾರ್ಗಗಳ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿದೆ. ಈ ಮೂಲಕ ಸರ್ಕಾರವು ಈಗ ಜಾರಿಗೆ ತಂದಿರುವ…

