ನವೆಂಬರ್ 1 ರಿಂದ ಬಿ ಖಾತಾದಿಂದ ಎ ಖಾತಾಗೆ ವರ್ಗಾವಣೆ ಅಭಿಯಾನ ಆರಂಭ.

ಬಿ ಖಾತಾ : ರೈತರೇ ಇವತ್ತು ಸರ್ಕಾರವು ಒಂದು ಗಡುವು ನೀಡಿದೆ. ಏನೆಂದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಕರಡು ಇ-ಖಾತಾಗಳಿವೆ. ಇದನ್ನು ಬಿ ಖಾತಾದಿಂದ ಎ ಖಾತಾಗೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ನಿರ್ಧರಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ಬೆಂಗಳೂರು ಮಹಾನಗರದಲ್ಲಿ ಬಿ ಖಾತಾವನ್ನು ಎ ಖಾತಾವಾಗಿ ಪರಿವರ್ತಿಸಲು 100 ದಿನಗಳ ವಿಶೇಷ ಅಭಿಯಾನ ಆರಂಭವಾಗಿದೆ. ನವೆಂಬರ್ 1 ರಿಂದ ಫೆಬ್ರವರಿ ಮೊದಲ ವಾರದವರೆಗೆ…

Spread positive news
Read More