
ಮುಂದಿನ 3 ದಿನದ ಹವಾಮಾನ ವರದಿ ಇಲ್ಲಿದೆ ನೋಡಿ.
ಹವಾಮಾನ : ರೈತರೇ ಸಾಮಾನ್ಯವಾಗಿ ನಾವು ಈ ವರ್ಷ ಕೆಲವು ಕಡೆ ಭಾರಿ ಮಳೆ ಆಗಿದ್ದು ರೈತರಿಗೆ ಕೃಷಿಯಲ್ಲಿ ಹೆಚ್ಚಿನ ಉತ್ಸುಕತೆ ತುಂಬಿದೆ. ಕೃಷಿ ಕೇವಲ ಬದುಕು ಕಟ್ಟಿ ಕೊಡುವುದಿಲ್ಲ; ಒಂದು ಸಂಸ್ಕೃತಿ ಕಟ್ಟಿ ಕೊಡುತ್ತದೆ. ಕೃಷಿ ಇಲ್ಲದಿದ್ದರೆ ರೈತ ಏನು ಮಾಡಲು ಸಾಧ್ಯವಿಲ್ಲ. ಅದೇ ರೀತಿ ವರುಣನ ಆರ್ಭಟಕ್ಕೆ ಈ ಬಾರಿ ಕೃಷಿ ಉತ್ಪನ್ನ ನೀರು ಪಾಲಾಗಿದೆ. ಆದರೆ ಇನ್ನೂ ಈ ವರುಣನ ಆರ್ಭಟ ಜೋರಾಗಿದೆ. ಮುಂದಿನ ದಿನಗಳಲ್ಲಿ ಹವಾಮಾನ ಹೇಗಿದೆ ಎಂದು ತಿಳಿಯೋಣ ಬನ್ನಿ….