
ಜೋಳದ ಕಡ್ಡಿಯಿಂದ ಬೆಲ್ಲ ತಯಾರಿಕೆ ವಿಧಾನ ನೋಡಿ.
ಬೆಲ್ಲ ತಯಾರಿಕೆ : ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ಸುದ್ದಿ ಕೊಡುತ್ತೇನೆ. ಇದು ರೈತರಿಗೆ ಬಹಳ ಉಪಯುಕ್ತ ಮಾಹಿತಿ ಆಗಿದೆ. ರೈತರೇ ಸಾಮಾನ್ಯವಾಗಿ ಎಲ್ಲರೂ ಕಬ್ಬಿನಿಂದ ಬೆಲ್ಲ ಹಾಗೂ ಸಕ್ಕರೆ ತಯಾರಿಸುತ್ತಾರೆ. ಆದರೆ ಇದೀಗ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದ ಪ್ರಗತಿಪರ ರೈತ ಮಹಾಲಿಂಗಪ್ಪ ಇಟ್ನಾಳ ಅವರು ಜೋಳದ ದಂಟಿನಿಂದ (ಕಾಂಡ) ಬೆಲ್ಲ ತಯಾರಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಇದು ಎಷ್ಟೋ ರೈತರಿಗೆ ಮಾದರಿಯಾಗಿದ್ದಾರೆ. ಇದನ್ನು ರೈತರು ಸ್ವಲ್ಪ ಗಮನಿಸಿ ಓದಬೇಕು….