
ವೈಜ್ಞಾನಿಕ ಆಡು ಸಾಕಾಣಿಕೆ ಮಾಡಿ ಲಕ್ಷಗಟ್ಟಲೆ ಆದಾಯ ಪಡೆಯಿರಿ.
ಆಡು ಸಾಕಾಣಿಕೆ : ಪ್ರೀಯ ರೈತರೇ ನೀವು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಹುದು ಎಂದು ತೋರಿಸಲು ನಾನು ಇವತ್ತು ಒಂದು ಮುಖ್ಯವಾದ ಉದ್ಯಮದ ಬಗ್ಗೆ ಮಾಹಿತಿ ನೀಡುತ್ತೇನೆ. ಅದು ಏನೆಂದರೆ ವೈಜ್ಞಾನಿಕ ಆಡು ಸಾಕಾಣಿಕೆ ಹೇಗೆ ಮಾಡಬೇಕು. ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಹೇಗೆ ಆಡು ಸಾಕಾಣಿಕೆ ಮಾಡಿ ರೈತರು ಹೆಚ್ಚಿನ ಆದಾಯ ಪಡೆಯಬಹುದು ಎಂದು ಸಂಪೂರ್ಣ ಮಾಹಿತಿ ನೀಡುತ್ತೇನೆ. ಮೊದಲು ಆಡು ಸಾಕಾಣಿಕೆ ಒಂದು ಬಹುದೊಡ್ಡ ಉದ್ಯಮ. ಆಡು ಸಾಕಾಣಿಕೆ ಮಾಡಿದರೆ ಕೈಯಲ್ಲಿ ಯಾವಾಗಲೂ ದುಡ್ಡು…