
Phonepe, Gpay, Paytm ಹಣ ಟ್ರಾನ್ಸ್ಫರ್ ಮಾಡೋರಿಗೆ RBI ಹೊಸ ರೂಲ್ಸ್
RBI ಹೊಸ ರೂಲ್ಸ್ : ನೀವು ಇನ್ನೂ PhonePe, Paytm ಅಥವಾ Cred ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಈ ರೀತಿಯಾಗಿ ಬಾಡಿಗೆ ಹಣವನ್ನು ಸಂದಾಯ ಮಾಡುತ್ತಿದ್ದರೆ ಇನ್ಮುಂದೆ ಅದು ಸ್ಟಾಪ್ ಆಗಲಿದೆ. ಇದು ಆರ್ಬಿಐ (Rerserve Bank of India) ಹೊಸ ರೂಲ್ಸ್. ಹೌದು. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಕೆಲವು ಮೋಸ, ವಂಚನೆಗಳನ್ನು ತಡೆಗಟ್ಟುವುದಕ್ಕಾಗಿ RBI ಈ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ. ಈ ಹೊಸ ನಿಯಮವು ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸುತ್ತಿದ್ದವರಿಗೆ ಅನ್ವಯ…