
ಅಕ್ಟೋಬರ್ 1 ರವರೆಗೆ ನಿರಂತರ ಮಳೆ : ಹವಾಮಾನ ಇಲಾಖೆ
ಹವಾಮಾನ ಇಲಾಖೆ : ಪ್ರೀಯ ರೈತರೇ ನೀವು ನೋಡುತ್ತಿರುವ ಹಾಗೆ ಸದ್ಯದ ಮಟ್ಟಿಗೆ ಎಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಸದ್ದಿಲ್ಲದೆ ಮಳೆ ಸುರಿಯುತ್ತಿದೆ. ಹಾಗೂ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದೇ ರೀತಿ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದನ್ವಯ ಭಾರತ ಹವಾಮಾನ ಇಲಾಖೆ, ಹವಾಮಾನ ಕೇಂದ್ರ ಬೆಂಗಳೂರು ಹಾಗೂ ಕೆ.ಎಸ್.ಎನ್.ಡಿ.ಎಂ.ಸಿ ರವರು ಮುಂದಿನ 10 ದಿನಗಳ ಹವಾಮಾನ ಮುನ್ನೆಚ್ಚರಿಕೆಗಳ ಕುರಿತು ವರದಿಯನ್ನು ನೀಡಿದ್ದಾರೆ. ಯಾವ ಯಾವ…