
ಧಾರವಾಡ ಕೃಷಿಮೇಳ ಒಟ್ಟಾರೆ 23.74 ಲಕ್ಷ ಜನ ಭೇಟಿ
ಕೃಷಿ ಮೇಳ : ಪ್ರೀಯ ರೈತರೇ ಇವತ್ತು ನಾವು ಒಂದು ಮಹತ್ವದ ವಿಷಯ ಬಗ್ಗೆ ಮಾತಾಡೋಣ. ಅದು ಏನೆಂದರೆ ಧಾರವಾಡ ಕೃಷಿ ಮೇಳ ಇಂದಿನಿಂದ (ಸೆ.13 ರಿಂದ 16ರ ವರೆಗೆ) ನಾಲ್ಕು ದಿನ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು. ಅಬ್ಬಾ! ಎಷ್ಟು ಜನ, ಎಲ್ಲಿ ನೋಡಿದರಲ್ಲಿ ರೈತರು ತುಂಬಿ ತುಳುಕುತ್ತಿದ್ದರು. ರೈತ ಜಾತ್ರೆಗೆ ಇದೊಂದು ಮಹತ್ವದ ವೇದಿಕೆ ಎಂದು ಹೇಳಬಹುದಾದ ಸಂಭವ. ಬನ್ನಿ ಹಾಗಾದರೆ ಕೃಷಿ ಮೇಳ ಧಾರವಾಡದ ವಿಶೇಷತೆ ಏನಿದೆ ಎಂದು ತಿಳಿಯೋಣ. ಒಟ್ಟಾರೆ…