ಬದನೆ ಬೆಳೆಕ್ರಮ ಹಾಗೂ ಹತೋಟಿ, ಕಂಪ್ಲೀಟ್ ಡಿಟೇಲ್ಸ್

ಬದನೆ ಉಷ್ಣವಲಯದ ಬೆಳೆ. ಇದು ಹಿಮವನ್ನು ಸಹಿಸುವುದಿಲ್ಲ. ಹೆಚ್ಚು ಉಷ್ಣೆತೆಯಿರುವ ದೀರ್ಘಾವಧಿ ದಿವಸಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಬದನೆ ಬೀಜ ಮೊಳೆಯಲು ಸುಮಾರು 250 ಸೆ. ಉಷ್ಣತೆ ಉತ್ತಮ. ಭಾರತದಲ್ಲಿ ಎಲ್ಲ ಹವಾಗುಣಗಳಲ್ಲಿ ಇದರ ಬೇಸಾಯವಿದೆ. ಬದನೆಯನ್ನು ವಿವಿಧ ಮಣ್ಣುಗಳಲ್ಲಿ ಬೆಳೆಸಬಹುದು. ಆದರೆ ಇದು ಯಾವುದೇ ಹಂತದಲ್ಲಿ ಜೌಗನ್ನು ಸಹಿಸುವುದಿಲ್ಲ. ರವೆಗೋಡು ಮಣ್ಣಿನಲ್ಲಿ ಉತ್ಕ್ರಷ್ಟವಾಗಿ ಬೆಳೆಯುತ್ತದೆ. ಮರಳುಗೋಡು ಮಣ್ಣಿನಲ್ಲಿ ಸಹ ಇದನ್ನು ಯಶಸ್ವಿಯಾಗಿ ಬೆಳೆಯಬಹುದು. ಬದನೆಯನ್ನು ಮೆಣಸಿನಕಾಯಿ, ಈರುಳ್ಳಿ ಮತ್ತು ಸೊಪ್ಪು ಇತ್ಯಾದಿಗಳೊಂದಿಗೆ ಮಿಶ್ರಬೆಳೆಯಾಗಿ ಬೆಳೆಯುವುದು ರೂಢಿಯಲ್ಲಿದೆ. ಬದನೆಕಾಯಿಯ…

Spread positive news
Read More