
ಮೈಸೂರು ದಸರಾ ನೋಡ್ಬೇಕಾ? ಹಾಗಾದ್ರೆ ಈಗ್ಲೇ ಪಾಸ್ ಬುಕ್ ಮಾಡಿ
ಹಲೋ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯ ಬಗ್ಗೆ ಮಾತಾಡೋಣ. ನಾಡ ಹಬ್ಬ ದಸರಾ ಆರಂಭವಾಗೋಕೆ ಕೆಲವೇ ದಿನಗಳು ಬಾಕಿ ಇದೆ. ಮೈಸೂರು ದಸರಾ ಎಂದರೆ ಸಾಕು ಎಲ್ಲರ ಕಣ್ಣು ಅಗಲವಾಗುತ್ತದೆ. ಅದೆಷ್ಟೋ ಜನರು ಮೈಸೂರು ದಸರಾವನ್ನ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಬರುತ್ತಾರೆ. ವಿವಿಧ ರಾಜ್ಯಗಳಿಂದ ಸಹ ಜನರು ದಸರಾ ನೋಡಲು ಬರುತ್ತಾರೆ. ಟಿಕೆಟ್ ಬುಕ್ ದರ ಎಷ್ಟು? ದಸರಾ ಗೋಲ್ಡ್ ಕಾರ್ಡ್ ₹6500, ಜಂಬೂಸವಾರಿ ಟಿಕೆಟ್ ₹3500 ಹಾಗೂ ಪಂಜಿನ ಕವಾಯತು ಟಿಕೆಟ್‌ಗೆ…