ಅಣಬೆ ಉತ್ಪಾದನಾ ತಂತ್ರಜ್ಞಾನ ತರಬೇತಿಗೆ ಇಂದೇ ಅರ್ಜಿ ಸಲ್ಲಿಸಿ
ಪ್ರಸ್ತುತ ಕೃಷಿಯಲ್ಲಿ ಹವಾಮಾನ ನಿಯಂತ್ರಿತ ಕೃಷಿಯು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ. ಅನೇಕ ಆಧುನಿಕ ರೈತರು ತಮ್ಮ ಈ ಕೃಷಿಯನ್ನು ಉದ್ಯಮವಾಗಿ ಪರಿವರ್ತನೆಗೊಳಿಸಿದ್ದಾರೆ. ಅದೇ ರೀತಿಯ ಕೃಷಿಯಲ್ಲಿ ಬರುವುದು ಅಣಬೆ ಕೃಷಿ. ಅಣಬೆ ಕೃಷಿಗೆ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಇದೆ. ಹಾಗೂ ಬೆಲೆಯು ಉತ್ತಮವಾಗಿ ಸಿಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಅಣಬೆ ಕೃಷಿಯು ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಾ ಹೋಗುತ್ತಿದೆ. ನಾವು ದಿನನಿತ್ಯ ಅನೇಕ ಪ್ರಗತಿಪರ ಅಣಬೆ ಕೃಷಿಕರನ್ನು ನೋಡುತ್ತಿದ್ದೇವೆ. ಅವರ ಯಶೋಗಾಥೆ…

