
ಜಮೀನು ‘ಇ-ಪೌತಿ ಖಾತೆ’ ಮಾಡಿಸದಿದ್ದರೇ ಸಿಗಲ್ಲ ಈ ಸರ್ಕಾರಿ ಸೌಲಭ್ಯಗಳು.!
ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ಸುದ್ದಿ ಕೊಡುತ್ತೇನೆ. ರೈತರು ಇನ್ನೂ ಯಾರೂ ಪೌತಿ ಖಾತೆ ಮಾಡಿಸಿಲ್ಲ ಬೇಗನೆ ಪೌತಿ ಖಾತೆ ಮಾಡಿಸಬೇಕೆಂದು ಸರ್ಕಾರವು ಆದೇಶಿಸಿದೆ. ಪೌತಿ ಖಾತೆ ಮಾಡದಿದ್ದರೆ ಜಮೀನಿನ ವಾರಸುದಾರರಿಗೆ ಬಹಳ ತೊಂದರೆ ಆಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಜಮೀನಿನ ವರ್ಗಾವಣೆ: ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಜಮೀನಿನ ಹಕ್ಕನ್ನು ಅವರ ಕಾನೂನುಬದ್ಧ ವಾರಸುದಾರರಿಗೆ ಅಥವಾ ಕುಟುಂಬದ ಸದಸ್ಯರಿಗೆ ವರ್ಗಾಯಿಸಲಾಗುತ್ತದೆ. ಖಾತೆ ವರ್ಗಾವಣೆ: ಜಮೀನಿನ ಮಾಲೀಕತ್ವದ ದಾಖಲೆಯಲ್ಲಿ (ಖಾತೆಯಲ್ಲಿ) ವ್ಯಕ್ತಿಯ ಹೆಸರು…