
2025-26 ನೇ ಸಾಲಿನ ಬೆಳೆವಿಮೆ ಅರ್ಜಿ ಆರಂಭ, ಹೊಸ ನಿಯಮಗಳು ಇಲ್ಲಿವೆ
2025-26 ನೇ ಸಾಳಿನ ಮುಂಗಾರು ಬೆಳೆ ವಿಮೆ ಆರಂಭ. ರೈತರೇ ಕೂಡಲೇ ಬೆಳೆವಿಮೆ ಅರ್ಜಿ ಸಲ್ಲಿಸಿ ಬೆಳೆವಿಮೆ ಪಡೆಯಿರಿ. ಸೂಚನೆಗಳುಪ್ರತಿ ವರ್ಷದಂತೆ ಈ ವರ್ಷವು ಮುಂಗಾರು ಬೆಳೆ ವಿಮೆ ಆರಂಭವಾಗಲಿದ್ದು ಸುರಕ್ಷತೆ ಮತ್ತು ರೈತರಿಗೆ ಯಾವುದೆ ಅನ್ಯಾಯವಾಗದಿರಲು ವಿಮಾ ಹಣ ನೇರವಾಗಿ ನಿಮ್ಮ ಖಾತೆಗೆ ಜಮೆ ಆಗಲು ಸರಕಾರ ಕೆಲವು ಮಹತ್ವ ಬದಲಾವಣೆ ತಂದಿರುತ್ತದೆ. ಕಳೆದ ವರ್ಷ ಮಳೆಯ ಚೆಲ್ಲಾಟದಿಂದಾಗಿ ರಾಜ್ಯಾದ್ಯಂತ ಭೀಕರ ಬರದ ಛಾಯೆ ಆವರಿಸಿತ್ತು. ರಾಜ್ಯದ ಬಹುತೇಕ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದ್ದವು. ಈ…