
ಕೃಷಿ ಇಲಾಖೆಯಿಂದ ಮಹತ್ವದ ಆದೇಶ ಜಾರಿ: ಎನ್. ಚೆಲುವ ನಾರಾಯಣಸ್ವಾಮಿ
ರೈತರೇ ಸರ್ಕಾರವು ರೈತರ ಪರ ನಿಲ್ಲಲು ಸದಾ ಹೊಸ ಹೊಸ ಯೋಜನೆಗಳನ್ನು ರೂಪಿಸಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರವು ಕೆಲಸ ಮಾಡುತ್ತಿದೆ. ಅದೇ ರೀತಿ ಕಾಂಗ್ರೆಸ್ ಸರ್ಕಾರವು 2 ವರ್ಷಗಳಲ್ಲಿ ಪಂಚ ಗ್ಯಾರಂಟಿಗಳ ಅಭಿವೃದ್ಧಿಯ ಗ್ಯಾರಂಟಿಯನ್ನೂ ಜನರಿಗೆ ನೀಡಿದೆ. ಜೊತೆಗೆ ರಾಜ್ಯದ ಕೃಷಿ ಕ್ಷೇತ್ರವು ಆಧುನಿಕತೆಯ ಹಾದಿಯಲ್ಲಿ ಸಾಗಿದ್ದು, ರೈತರಿಗೆ ಸ್ವಾವಲಂಬನೆ ಜೀವನವನ್ನು ಒದಗಿಸಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ರೈತರ ಏಳಿಗೆ ಮತ್ತು ಕೃಷಿಯ ಸಮಗ್ರ ಅಭಿವೃದ್ಧಿಗಾಗಿ ದೀರ್ಘಕಾಲೀನ ಗುರಿಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಕೃಷಿಯನ್ನು…