
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಹೊಸ ಮನೆ ಅರ್ಜಿ ಜಾರಿ
ರೈತರೇ ಇವತ್ತು ನಾವು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಅಡಿಯಲ್ಲಿ ಮನೆ ಪಡೆಯಲು ಸಹಾಯಧನ ನೀಡುವುದರ ಬಗ್ಗೆ ಮಾಹಿತಿ ತಿಳಿಯೋಣ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಅಡಿಯಲ್ಲಿ 3 ಕೋಟಿ ಹೆಚ್ಚುವರಿ ಮನೆಗಳನ್ನ ನಿರ್ಮಿಸುವ ಗುರಿಯನ್ನ ಸರ್ಕಾರ ಹೊಂದಿದೆ. ಈಗ ತಿಂಗಳಿಗೆ 15,000 ರೂಪಾಯಿ ಆದಾಯ ಹೊಂದಿರುವವರು ಸಹ ಯೋಜನೆಗೆ ಅರ್ಹರು ಮತ್ತು ಅವರಿಗೆ 90 ದಿನಗಳಲ್ಲಿ ಮನೆಗಳನ್ನ ಮಂಜೂರು ಮಾಡಲಾಗುವುದು. ಈ ಯೋಜನೆಯು ಬಡ ಮತ್ತು ಮಧ್ಯಮ ವರ್ಗದ ಜನರಿಗೆ…