
ಹಳದಿ ಕಲ್ಲಂಗಡಿ ಬೆಳೆದ ಧಾರವಾಡದ ರೈತ ಈ ಹಣ್ಣಿನಿಂದ ದುಪ್ಪಟ್ಟು ಲಾಭ
ಹಳದಿ ಬಣ್ಣದ ಕಲ್ಲಂಗಡಿ ಬೆಳೆದ ಧಾರವಾಡದ ರೈತ..! ಹೊಸ ತಳಿಯ ಹಣ್ಣಿನಿಂದ ದುಪ್ಪಟ್ಟು ಲಾಭ ಸದ್ಯ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವೇಳೆ ಜನ ಹೆಚ್ಚಾಗಿ ಮೊರೆ ಹೋಗುವುದು ಕಲ್ಲಂಗಡಿ ಹಣ್ಣಿಗೆ. ಕಲ್ಲಂಗಡಿ ಎಂದಾಕ್ಷಣ ಕೆಂಪು ಬಣ್ಣದ ಕಲ್ಲಂಗಡಿ ನಮ್ಮ ಕಣ್ಣೆದುರು ಬರುತ್ತದೆ. ಆದರೆ, ಇಲ್ಲೋರ್ವ ರೈತ ಹಳದಿ ಬಣ್ಣದ ಕಲ್ಲಂಗಡಿ ಹಣ್ಣನ್ನು ಬೆಳೆದು ಗಮನಸೆಳೆದಿದ್ದಾನೆ. ಹೌದು! ಹೀಗೆ ನಾಲ್ಕರಿಂದ ಐದು ಕೆಜಿ ತೂಕದ ಕಲ್ಲಂಗಡಿ ಹಣ್ಣನ್ನು ತಮ್ಮ ಕೈಯಲ್ಲಿ ಹಿಡಿದು ತೋರಿಸುತ್ತಿರುವ ಈ…