ವಂಶಾವಳಿ ಪತ್ರ ತೆಗೆಯುವ ಸಂಪೂರ್ಣ ವಿಧಾನ ಹಾಗೂ ಮಾಹಿತಿ.

ವಂಶಾವಳಿ ಪ್ರಮಾಣ ಪತ್ರ ಎಂದರೇನು? ಅದು ಜನರಿಗೆ ಏಕೆ ಬೇಕು? ಈ ವಿಷಯದ ಕುರಿತು ನಿಮಗೆ ಸಂಪೂರ್ಣ ಮಾಹಿತಿ ಒದಗಿಸುತ್ತೇವೆ. ಬನ್ನಿ ಈ ವಿಷಯದ ಬಗ್ಗೆ ಹಂತ ಹಂತವಾಗಿ ತಿಳಿಯುತ್ತಾ ಹೋಗೋಣ. ಸರ್ಕಾರವು ಪ್ರಮಾಣ ಪತ್ರಗಳನ್ನು ಪಡೆಯಲು ಸರಳೀಕರಣಗೊಳಿಸಿ, ಕಾಗದರಹಿತ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕಾಗಿ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದೆ. ಆನ್ಲೈನ್ ನಲ್ಲಿಯೇ ನೆಟ್ ಬ್ಯಾಂಕಿಂಗ್ ಮೂಲಕ ಪ್ರಮಾಣ ಪತ್ರಗಳಿಗೆ ನಿಗದಿಪಡಿಸಿದ ಶುಲ್ಕ ಪಾವತಿ ನಿರ್ಧಷ್ಟ ಅವಧಿಯಲ್ಲಿ ಪ್ರಮಾಣ ಪತ್ರ ಪಡೆಯಬಹುದಾಗಿದೆ. Vanshavali ಅಥವಾ ವಂಶವೃಕ್ಷ , ವಾಸಸ್ಥಳ…

Spread positive news
Read More