
ಯೂರಿಯಾ ಗೊಬ್ಬರದಲ್ಲಿ ರೈತರಿಗೆ ಮೋಸ.
ಪ್ರೀಯ ರೈತರೇ ಇವತ್ತು ಇಲ್ಲಿ ನಾವು ಒಂದು ರೈತರಿಗೆ ಅನ್ಯಾಯವಾಗುತ್ತಿರುವ ಅಂಶದ ಬಗ್ಗೆ ಚರ್ಚೆ ಮಾಡೋಣ. ಏನೆಂದರೆ ಈಗಾಗಲೇ ಕೇಂದ್ರ ಸರ್ಕಾರದ ಕಡೆಯಿಂದ ರೈತರಿಗೆ ಯೂರಿಯಾ ಗೊಬ್ಬರ ಸಬ್ಸಿಡಿ ರೂಪದಲ್ಲಿ ಕಡಿಮೆ ಹಣದಲ್ಲಿ ರೈತರಿಗೆ ದೊರೆಯುತ್ತಿದೆ. ಆದರೆ ಅದೇ ಯೂರಿಯಾ ಗೊಬ್ಬರ ರೈತರಿಗೆ ದೊರೆಯದೆ ಬೇರೆ ಕಡೆ ಕಳ್ಳ ಸಾಗಣೆ ನಡೆಯುತ್ತಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯೋಣ ಬನ್ನಿ. ಹೌದು ರಾಜ್ಯದಲ್ಲಿ ‘ಯೂರಿಯಾ ಮಾಫಿಯಾ’ ಎಗ್ಗಿಲ್ಲದೆ ಸಾಗಿದ್ದು, ರೈತರ ಪಾಲಿನ ಸಬ್ಸಿಡಿ ದರದ ಯೂರಿಯಾ ಗೊಬ್ಬರವು…