ಬೇಸಿಗೆ ಶೇಂಗಾ ತಳಿಗಳು ಹಾಗೂ ನಿರ್ವಹಣಾ ಕ್ರಮಗಳು.

2024 ರ ಮುಂಗಾರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿದ್ದಕಿಂತ ಹೆಚ್ಚಿನ ಮಳೆ ದಾಖಲಾಯಿತು. ಜೊತೆಗೆ ಮಳೆಯ ಅಸಮರ್ಪಕ ಹಂಚಿಕೆ ಅತಿವೃಷ್ಠಿಯ ಛಾಯೆ ಹಿಂಗಾರು ಹಂಗಾಮಿಗೂ ಮುಂದುವರೆಯಿತು. ಇದರಿಂದ ಬಹುತೇಕ ಹಿಂಗಾರಿಯಲ್ಲಿ ಬಿತ್ತಿದ ಕಡಲೆ ಬೆಳೆಯ ಮೊಳಕೆ ವಿಫಲತೆ, ಮರು ಬಿತ್ತನೆಗೆ ಬೀಜದ ಕೊರತೆ ಅಲ್ಲದೇ ಕಡಲೆ ಬೆಳೆ ಒಂದು ತಿಂಗಳು ಬೆಳೆಯಾದಾಗ ಅಲ್ಲಲ್ಲಿ ಸಿಡಿ ರೋಗದ ಬಾಧೆಯಿಂದ ತತ್ತರಿಸಿದ್ದು. ಈ ಹಂತದಲ್ಲಿ ನಮ್ಮ ಮುಂದೆ ಕಂಡು ಬರುವ ಬೇಸಿಗೆಯ ಪರ್ಯಾಯ ಬೆಳೆಗಳಲ್ಲಿ ಒಂದು ಅಂದರೆ ಶೇಂಗಾ. ಬಿತ್ತನೆಯ ಸಮಯ…

Spread positive news
Read More