ದ್ರಾಕ್ಷಿ ಬೆಳೆ ವಿಮೆ ಹಣ ಬಿಡುಗಡೆ. ಎಕರೆಗೆ ಎಷ್ಟು ಹಣ?

ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಬನ್ನಿ. ಈಗಾಗಲೇ ಸರ್ಕಾರವು ಕೈಗೊಂಡಿರುವ ಬೆಳೆ ವಿಮೆ ಬಗ್ಗೆ ಮಾಹಿತಿ ಪಡೆಯೋಣ. ಹಾಗೂ ಸರ್ಕಾರವು ರೈತರಿಗೆ ಬೆಳೆವಿಮೆ ಎಷ್ಟು ಜಮೆ ಮಾಡಿದೆ ಹಾಗೂ ರೈತರಿಗೆ ಪ್ರತಿ ಎಕರೆ ದ್ರಾಕ್ಷಿಗೆ ಎಷ್ಟು ವಿಮೆ ಹಣ ಪಡೆದಿದ್ದಾರೆ ಎಂದು ತಿಳಿಯೋಣ ಬನ್ನಿ. ಹೌದು ರೈತರೇ ಈಗಾಗಲೇ ಸರ್ಕಾರವು ರೈತರಿಗೆ 2024 ರ ದ್ರಾಕ್ಷಿ ಬೆಳೆ ವಿಮೆ ಹಣ ರೈತರಿಗೆ ಜಮೆ ಆಗಿದ್ದು ರೈತರು ಖುಷಿಯಾಗಿದ್ದಾರೆ. ಹಾಗೂ ಕೆಲವು…

Spread positive news
Read More

(Pm kisan) ಪಿಎಂ ಕಿಸಾನ್ ಮುಂದಿನ ಕಂತು ಹಣ ಬೇಕಾದರೆ ಈ ಕೆಲಸ ಮಾಡಿ.

ರೈತ ಬಾಂಧವರಿಗೆ ವಿಶೇಷ ಸೂಚನೆ ಪಿ.ಎಂ.ಕಿಸಾನ್ ಯೋಜನೆಯ ಮುಂದಿನ ಕಂತುಗಳು ನಿಮಗೆ ಜಮೆ ಆಗಬೇಕಾದರೆ *e-KYC* ಮಾಡಿಸಿಕೊಳ್ಳುವುದು ಖಡ್ಡಾಯ. ಅದೇ ರೀತಿ ಈಗಾಗಲೇ ಹಣ ಯಾರಿಗೆ ಬಂದಿಲ್ಲ ಅವರು ಸಹ ಒಮ್ಮೆ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ನಿಮ್ಮ ಪಿಎಂ ಕಿಸಾನ್ ಆರ್ ಬಗ್ಗೆ ಮಾಹಿತಿ ತಿಳಿದು ಬೇಕಾಗುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಈ ಯೋಜನೆಯ ಲಾಭ ಪಡೆಯಿರಿ. ರೈತರೇ ಪಿಎಂ ಕಿಸಾನ್ ಕೇಂದ್ರ ಸರ್ಕಾರದ PM-KISAN Portal ನಲ್ಲಿ ಹಾಗೂ ಮೊಬೈಲ್ (https://pmkisan.gov.in)ಈ ಲಿಂಕ್…

Spread positive news
Read More