ಪಿಎಂ ಕಿಸಾನ್ ಹೊಸ ಲಿಸ್ಟ್ ಬಿಡುಗಡೆ.
18 ನೇ ಕಂತಿನ ಅರ್ಹ ರೈತರ ಪಟ್ಟಿ ಮೊಬೈಲ್ ನಲ್ಲಿ ನೋಡುವುದು ಹೇಗೆ?? ಈಗಾಗಲೇ ಪಿ ಎಮ್ ಕಿಸಾನ್ ಪೋರ್ಟಲ್ ನಲ್ಲಿ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳುವುದು ಎಂಬುದನ್ನು ನೋಡಿ 👇🏻 1) ಮೊದಲಿಗೆ 18 ನೇ ಕಂತಿನ beneficiary list ರೈತರ ಪಟ್ಟಿ ತಿಳಿಯಲು ಈ ಕೆಳಗಿನ ಮೇಲೆ ಕ್ಲಿಕ್ ಮಾಡಿಕೊಳ್ಳಿ ಆ ಬಟನ್ ಮೇಲೆ ಕ್ಲಿಕ್ ಮಾಡಬೇಕು https://pmkisan.gov.in/Rpt_BeneficiaryStatus_pub.aspx 2) ನಂತರ ಮುಂದೆ ಕಾಣುವ ಮುಖಪುಟದಲ್ಲಿ…